ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆಧುನಿಕಪೂರ್ವ ಗದ್ಯಕೋಶ

ಆಧುನಿಕಪೂರ್ವ ಗದ್ಯಕೋಶ

ಪುಸ್ತಕ ಸೂಚಿ

ಇದು ಕನ್ನಡಕ್ಕೆ ಹೊಸ ಬಗೆಯ ಗ್ರಂಥವಾಗಿದೆ. ಇಲ್ಲಿ ನಮ್ಮ ಗದ್ಯಕಾವ್ಯಗಳಲ್ಲಿ ಪ್ರಯೋಗಗೊಂಡಿರುವ ವಿಶೇಷವಾದ ಸಾಂಸ್ಕೃತಿಕ ಉಕ್ತಿಗಳನ್ನು ಆಯ್ದು, ಅವುಗಳಿಗೆ ಉಚಿತವಾದ ಟಿಪ್ಪಣಿಗಳನ್ನು ಇಲ್ಲಿ ನೀಡಲಾಗಿದೆ.ವ್ಯಕ್ತಿ-ಕುಟುಂಬ, ಆಚರಣೆ-ನಂಬಿಕೆ, ಗ್ರಾಮೀಣ ಐತಿಹ್ಯ-ಪುರಾಣ, ಹೀಗೆ ಮೂರು ಅಧ್ಯಾಯಗಳಾಗಿ ಸಾಗುವ ಇಲ್ಲಿನ ಬಿಡಿ ಲೇಖನಗಳು ಒಂದು ಸಾವಿರಕ್ಕೂ ಮಿಕ್ಕಿದ ವರ್ಷಗಳಲ್ಲಿ ಕನ್ನಡ ಜನಮನ ತಾಳಿದ ನಿಲುವು, ಎತ್ತಿದ ತಾತ್ವಿಕ ಪ್ರಶ್ನೆ, ಕೊಟ್ಟುಕೊಂಡ ಉತ್ತರಗಳನ್ನು ಡಾ. ಜಿ.ಆರ್. ತಿಪ್ಪೇಸ್ವಾಮಿಯವರು ಮನೋಜ್ಞವಾಗಿ ವಿವರಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0091

 • ಲೇಖಕರು

  ಡಾ.ಜಿ.ಆರ್.ತಿಪ್ಪೇಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2004

 • ಐಎಸ್‌ಬಿಎನ್‌

  81-7713-172-9

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  136

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ