ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆಳ್ವರ ಹಾಡುಗಳು

ಆಳ್ವರ ಹಾಡುಗಳು

ಪುಸ್ತಕ ಸೂಚಿ

ಆಳ್ವಾರರು ತಮಿಳುನಾಡಿನ ಶ್ರೀವೈಷ್ಣವ ಸಂತರು. ಅವರ ಹಾಡುಗಳ ಸಂಕಲನ `ನಾಲಾಯಿರ ದಿವ್ಯ ಪ್ರಬಂಧ’ ಒಂದು ಪವಿತ್ರ ಗ್ರಂಥವೇ ಆಗಿದೆ. ಅದರ ಪ್ರಾರ್ಥನೆಗಳನ್ನು ಅತ್ಯಂತ ಭಯ, ಭಕ್ತಿ, ಶ್ರದ್ಧೆ, ಗೌರವಗಳಿಂದ ಪೂಜಾಮಂತ್ರಗಳ ಸಂದರ್ಭದಲ್ಲಿ ಸ್ತುತಿಸಲಾಗುತ್ತದೆ. ಇವುಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಕರೆತರುವ ಕೆಲಸದ ಕೊರತೆ ಎದ್ದು ಕಾಣುತ್ತಿತ್ತು. ಹಿಂದೆ ಬಿಡಿಬಿಡಿ ಪ್ರಯತ್ನಗಳು ನಡೆದಿದ್ದವಾದರು ನಾ. ಗೀತಾಚಾರ್ಯರವರು ಈ ಕೃತಿಯಲ್ಲಿ ಆಳ್ವಾರರ ಹಾಡುಗಳನ್ನಷ್ಟೆ ಅಲ್ಲದೆ, ಆಳ್ವಾರರ ಬಗೆಗೆ ಬಂದ ಗೀತೆಗಳನ್ನು ಮತ್ತು ಆ ಗೀತೆಗಳ ಸಾಹಿತ್ಯಿಕ, ಧಾರ್ಮಿಕ ಮೌಲ್ಯವನ್ನು ತುಲನೆಗೆ ಒಳಪಡಿಸಿದ್ದಾರೆ.

 • ಗುರುತು ಸಂಖ್ಯೆ.

  KPP 0090

 • ಲೇಖಕರು

  ಪ್ರೊ. ನಾ.ಗೀತಾಚಾರ್ಯ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2004

 • ಐಎಸ್‌ಬಿಎನ್‌

  81-7713-154-0

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  229

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ