ವೃತ್ತಿ ರಂಗಭೂಮಿಯ ಅತ್ಯಂತ ಹಿರಿಯ ನಾಟಕಕಾರರಾದ ಕಂದಗಲ್ಲ ಹಣಮಂತರಾಯರು ಈ ಕೃತಿಯ ಮೂಲಕ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ದಿನಗಳ ಐತಿಹಾಸಿಕ ಚಿತ್ರಣವಿರುವ ನಾಟಕವನ್ನು ಓದುಗರಿಗೆ ಸಮರ್ಪಿಸಿದ್ದಾರೆ. ದೇಶಾಭಿಮಾನ, ನಾಡಾಭಿಮಾನಗಳನ್ನು ಉದ್ದೀಪಿಸುವ ಈ ನಾಟಕ ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಗೆ ಪರೋಕ್ಷವಾಗಿ ನೀಡಿದ ಒತ್ತಾಸೆಯಾಗಿ ಈ ನಾಟಕ ಮೂಡಿಬಂದಿದೆ.
ಗುರುತು ಸಂಖ್ಯೆ | KPP 0009 |
ಲೇಖಕರು | ಕಂದಗಲ್ಲ ಹನಮಂತರಾಯ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 1996 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 11/- |
ಪುಟಗಳು | 172 |