ದಲಿತ ಬಂಡಾಯದಲ್ಲಿ ಗಟ್ಟಿ ದನಿಯಾದ ಅರವಿಂದ ಮಾಲಗತ್ತಿಯವರು ತಮ್ಮ ವಿಮರ್ಶೆ, ಸಂಶೋಧನೆ, ವೈಚಾರಿಕತೆ ಮತ್ತು ಕಾವ್ಯಾಭಿವ್ಯಕ್ತಿಯ ಸಂದರ್ಭಗಳಲ್ಲಿ ಅವುಗಳೊಟ್ಟಿಗೆ ತನ್ನ ಒಳಗನ್ನೂ, ತನ್ನ ಜನಗಳನ್ನೂ ಸೇರಿಸಿಕೊಂಡೇ ನುಲಿದಿದ್ದಾರೆ. ಅಂತಹ ಮಾಲಗತ್ತಿಯವರ ಹಲವು ಕವನ ಸಂಕಲನಗಳಿಂದ ಅತ್ಯುತ್ತಮ ಕವಿತೆಗಳನ್ನು ಹೆಕ್ಕಿ ತೆಗೆದಿರುವ ಎಚ್.ಎಸ್. ರಾಘವೇಂದ್ರ ರಾವ್‌ರವರು ಕಾವ್ಯಾಸಕ್ತರಿಗೆ ಒಂದು ಅದ್ಭುತ ಕಾವ್ಯ ಸಿಂಚನವನ್ನು ಸಾಧ್ಯವಾಗಿಸಿಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0089 |
ಲೇಖಕರು | ಡಾ. ಎಚ್. ಎಸ್. ರಾಘವೇಂದ್ರರಾವ್ |
ಭಾಷೆ | Kannada |
ಪ್ರಕಟಿತ ವರ್ಷ | 2004 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 204 |