ಮುಂಡ ಮತ್ತು ಅವರ ದೇಶ

ಮುಂಡ ಮತ್ತು ಅವರ ದೇಶ

ಭಾರತದ ಆದಿವಾಸಿ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಮುಂಡ ಸಮುದಾಯ ಭಾರತದ ಇತಿಹಾಸದಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ. ಪ್ರತಿರೋಧದ ಪಾಠವಾಗಿ ನೆನಪಿನಲ್ಲಿ ಉಳಿಯುತ್ತದೆ. ಇಂಥ ಉತ್ತರ ಭಾರತದ ಪ್ರಾಚೀನ ಮುಂಡ ಬುಡಕಟ್ಟು ಸಂಸ್ಕೃತಿಯನ್ನು ಭಾರತೀಯ ವಿಧ್ವಾಂಸರು ಹಾಗೂ ಪಶ್ಚಿಮ ದೇಶದ ವಿಧ್ವಾಂಸರ ಗಮನಕ್ಕೆ ತಂದು ತೋರಿಸಿಕೊಟ್ಟವರು ಶ್ರೀ ಶರತ್‌ಚಂದ್ರ ರಾಯ್. ಕರ್ನಾಟಕದ ಮಟ್ಟಿಗೆ ಮುಂಡಾ ಜನಾಂಗದ ಬಗ್ಗೆ ಸಂಶೋಧನೆ ನಡೆಸಿ ಪ್ರಚುರ ಪಡಿಸಿದವರು ಪ್ರೊ. ಎನ್. ಚಂದ್ರಪ್ಪ. ಇವರಿಬ್ಬರ ಮೂಲ ಕರ್ತೃತ್ವ ಮತ್ತು ಅನುವಾದದಲ್ಲಿ ಮೂಡಿಬಂದಿರುವ ಈ ಕೃತಿ ದೇಸಿ ಭಾರತದ ಬುಡಕಟ್ಟು ಕಥಾನಕವೊಂದನ್ನು ಓದುಗರ ಮುಂದೆ ತೆರೆದಿಡುತ್ತದೆ.

ಮುಂಡ ಮತ್ತು ಅವರ ದೇಶ

- ಪ್ರೊ. ಎನ್.ಚಂದ್ರಪ್ಪ-

ಗುರುತು ಸಂಖ್ಯೆ KPP 0086
ಲೇಖಕರು ಪ್ರೊ. ಎನ್.ಚಂದ್ರಪ್ಪ
ಭಾಷೆ ಕನ್ನಡ
ಪ್ರಕಟಿತ ವರ್ಷ 2004
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 344

ಭಾರತದ ಆದಿವಾಸಿ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಮುಂಡ ಸಮುದಾಯ ಭಾರತದ ಇತಿಹಾಸದಲ್ಲಿ ವಿಶಿಷ್ಟವಾಗಿ ನಿಲ್ಲುತ್ತದೆ. ಪ್ರತಿರೋಧದ ಪಾಠವಾಗಿ ನೆನಪಿನಲ್ಲಿ ಉಳಿಯುತ್ತದೆ. ಇಂಥ ಉತ್ತರ ಭಾರತದ ಪ್ರಾಚೀನ ಮುಂಡ ಬುಡಕಟ್ಟು ಸಂಸ್ಕೃತಿಯನ್ನು ಭಾರತೀಯ ವಿಧ್ವಾಂಸರು ಹಾಗೂ ಪಶ್ಚಿಮ ದೇಶದ ವಿಧ್ವಾಂಸರ ಗಮನಕ್ಕೆ ತಂದು ತೋರಿಸಿಕೊಟ್ಟವರು ಶ್ರೀ ಶರತ್‌ಚಂದ್ರ ರಾಯ್. ಕರ್ನಾಟಕದ ಮಟ್ಟಿಗೆ ಮುಂಡಾ ಜನಾಂಗದ ಬಗ್ಗೆ ಸಂಶೋಧನೆ ನಡೆಸಿ ಪ್ರಚುರ ಪಡಿಸಿದವರು ಪ್ರೊ. ಎನ್. ಚಂದ್ರಪ್ಪ. ಇವರಿಬ್ಬರ ಮೂಲ ಕರ್ತೃತ್ವ ಮತ್ತು ಅನುವಾದದಲ್ಲಿ ಮೂಡಿಬಂದಿರುವ ಈ ಕೃತಿ ದೇಸಿ ಭಾರತದ ಬುಡಕಟ್ಟು ಕಥಾನಕವೊಂದನ್ನು ಓದುಗರ ಮುಂದೆ ತೆರೆದಿಡುತ್ತದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ