ಕವಿ ಮತ್ತು ಸಾಹಿತ್ಯ ಪ್ರಕಾರದ ವಿಮರ್ಶೆಯಂತೆ ಕಂಡುಬಂದರೂ ಈ ಕೃತಿ ಕ್ಷೇತ್ರಕಾರ್ಯ ಜಗತ್ತನ್ನೂ ಒದುಗರ ಮುಂದೆ ಅನಾವರಣಗೊಳಿಸುತ್ತದೆ. ವಿವಿಧ ಕಾಲಘಟ್ಟದ ಕವಿತ್ವಗಳ ತೌಲನಿಕ ವಿಮರ್ಶೆ ಓದುಗರಿಗೆ ಹೊಸ ಸಾಹಿತ್ಯ ಸಾಧ್ಯತೆಗಳ ದಾರಿಯನ್ನು ತೋರಿಸುತ್ತದೆ. ಹದಿನಾರು ಲೇಖನಗಳ ಕಟ್ಟನ್ನು ಹೊಂದಿರುವ ಈ ಕೃತಿ ಕುಮಾರವ್ಯಾಸನಿಂದ ಚದುರಂಗರವರೆಗೆ ಹಲವು ಸಾಹಿತ್ಯ ಬಗೆಗಳನ್ನು ನಮ್ಮ ಮುಂದಿಡುತ್ತದೆ. ಜಾನಪದ ಹಿನ್ನೆಲೆಯಲ್ಲಿ ಕುಮಾರವ್ಯಾಸನನ್ನು ಪರಿವೀಕ್ಷಿಸುವ, ಕುವೆಂಪು-ತೇಜಸ್ವಿ ನಡುವೆ ಬರಹಗಳ ದೃಷ್ಟಿಕೋನವನ್ನು ಕಟ್ಟಿಕೊಟ್ಟಿರುವ ಕೃಷ್ಣಮೂರ್ತಿ ಹನೂರರವರು ಒಂದು ಸಮೃದ್ಧ ಓದನ್ನು ಕನ್ನಡಿಗರಿಗೆ ಅರ್ಪಿಸಿದ್ದಾರೆ.
ಗುರುತು ಸಂಖ್ಯೆ | KPP 0085 |
ಲೇಖಕರು | ಕೃಷ್ಣಮೂರ್ತಿ ಹನೂರು |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2004 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 212 |