ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ - ಡಾ.ಎಚ್.ಎಸ್. ರಾಘವೇಂದ್ರರಾವ್ - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ - ಹೆಚ್ಚಿನ ಮಾಹಿತಿಗೆ | ಪುಸ್ತಕಗಳನ್ನು ಕೊಂಡುಕೊಳ್ಳುವ ಬಗೆ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಸಕ್ಕರೆಯ ಸೀಮೆ

ಸಕ್ಕರೆಯ ಸೀಮೆ

ಪುಸ್ತಕ ಸೂಚಿ

ಮಂಡ್ಯ ಜಿಲ್ಲೆಯ ಒಳ ಹೊರಗನ್ನು ಹೆಕ್ಕಿ ತೋರಿಸುವ ಈ ಪ್ರವಾಸ ಕಥನ ಜನಮನದ ಅಂತರಂಗವನ್ನು ಹಿಡಿದು ನೋಡಿದೆ. ಅವರ ದುಃಖ ದುಮ್ಮಾನಗಳನ್ನು, ವರ್ತಮಾನದ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಪೂರ್ವಿಕರ ಸಾಹಸ-ಹೆಮ್ಮೆಗಳನ್ನೂ ಒಂದೆಡೆ ಕೂಡಿಸುವ ಪ್ರಯತ್ನ ಮಾಡಿದೆ. ಜನಪದಕ್ಕೆ ಜನಪದ, ಚರಿತ್ರೆಗೆ ಚರಿತ್ರೆ, ಸಾಹಿತ್ಯಕ್ಕೆ ಸಾಹಿತ್ಯ, ಮಾನವಶಾಸ್ತ್ರಕ್ಕೆ ಮಾನವಶಾಸ್ತ್ರ - ಹೀಗೆ ಹಲವು ಬಗೆಗಳನ್ನು ಹಲವು ಶಿಸ್ತುಗಳನ್ನು ಒಂದರೊಡನೊಂದು ಹೆಕ್ಕಿ ಸೂತ್ರಗೊಳಿಸಿರುವ ಡಾ. ಕೆ. ಅನಂತರಾಮುರವರು ಜನಮಾನಸದ ಅಂತರ್ ಗರ್ಭವನ್ನು ಪ್ರವೇಶಿಸಿ ನಿರೂಪಿಸಿದ ಕೃತಿ ಇದು.

 • ಗುರುತು ಸಂಖ್ಯೆ.

  KPP 0084

 • ಲೇಖಕರು/ಸಂಪಾದಕರು

  ಡಾ.ಕೆ.ಅನಂತರಾಮು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2004

 • ಐಎಸ್‌ಬಿಎನ್‌

  81-7713-118-4

 • ಬೆಲೆ

  200/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 100/-

 • ಪುಟಗಳು

  648

ನೆಚ್ಚಿನ ಪುಸ್ತಕ ಖರೀದಿಸಿ
© 2021, ಕನ್ನಡ ಪುಸ್ತಕ ಪ್ರಾಧಿಕಾರ