ಸುದ್ದಿ ಸಮಾಚಾರ:
ಪುಸ್ತಕ ಪ್ರಕಾಶನ - ವಿಚಾರ ಸಂಕಿರಣ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರವು 5 ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30.06.2018 - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ತುಳು ಪಾಡ್ದನ ಬಂಧ ಮತ್ತು ವಿನ್ಯಾಸ

ತುಳು ಪಾಡ್ದನ ಬಂಧ ಮತ್ತು ವಿನ್ಯಾಸ

ಪುಸ್ತಕ ಸೂಚಿ

ತುಳು ಭಾಷೆಯಲ್ಲಿ ಪ್ರಾಥಮಿಕವಾಗಿ ಆಯಾ ಪ್ರಾದೇಶಿಕ ದೈವಗಳಾದ ಭೂತಾರಾಧನೆಯ ಸಂದರ್ಭದಲ್ಲಿ ಭೂತ ಮಾಧ್ಯಮದ ಬಳಗದವನೊಬ್ಬ ಚಿಕ್ಕ ಚರ್ಮವಾದ್ಯ ನುಡಿಸುತ್ತಾ, ಭೂತದ ಹುಟ್ಟು, ಸಾಹಸ, ಪ್ರತಾಪ, ಸಂಚಾರಗಳನ್ನು ಅಡಕವಾಗಿ ಹಾಡಿನ ರೂಪದಲ್ಲಿ ನಿರೂಪಿಸುವುದನ್ನೆ ಪಾಡ್ದನ ಎನ್ನುತ್ತಾರೆ. ಆದರೆ ಇದಿಷ್ಟೇ ಪಾಡ್ದನದ ಪೂರ್ಣ ವ್ಯಾಪ್ತಿ ಕಟ್ಟಿಕೊಡುವುದಿಲ್ಲ. ಪ್ರಾರ್ಥನೆಗೆ ಸೀಮಿತವಾಗದೆ ಜಾನಪದ ಕಥಾನಕಗಳ ನಿರೂಪಣೆಗೂ ಇವು ಬಳಕೆಯಾದದ್ದುಂಟು. ಈ ಎಲ್ಲಾ ನಿಟ್ಟಿನಿಂದ ತುಳುವಿನ ಸಾಂಸ್ಕೃತಿಕ ಅಧ್ಯಯನದ ಭಾಗವಾಗಿ ಲೇಖಕ ಎ.ವಿ. ನಾವಡರವರು ಈ ಅಧ್ಯಯನಪೂರ್ಣ ಕೃತಿಯನ್ನು ಓದುಗರ ಕೈಗಿತ್ತಿದ್ದಾರೆ.

 • ಗುರುತು ಸಂಖ್ಯೆ.

  KPP 0082

 • ಲೇಖಕರು

  ಪ್ರೊ. ಎ.ವಿ.ನಾವಡ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2003

 • ಐಎಸ್‌ಬಿಎನ್‌

  81-7713-160-5

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  218

ನೆಚ್ಚಿನ ಪುಸ್ತಕ ಖರೀದಿಸಿ