ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಕೈಗಾರಿಕಾ ತಂತ್ರಜ್ಞಾನ

ಕೈಗಾರಿಕಾ ತಂತ್ರಜ್ಞಾನ

ಪುಸ್ತಕ ಸೂಚಿ

ತಾಂತ್ರಿಕ ಅಧ್ಯಯನ ಕೇವಲ ಆಂಗ್ಲ ಭಾಷೆಯನ್ನೇ ಆಧರಿಸಿ ಪ್ರಸರಣಗೊಳ್ಳುತ್ತಿರುವ ಸಂದರ್ಭದಲ್ಲಿ ಕೈಗಾರಿಕಾ ತರಬೇತಿಯ ಅಭ್ಯರ್ಥಿಗಳು ಮತ್ತು ಜನಸಾಮಾನ್ಯರ ಕೈಗಾರಿಕಾ ಗ್ರಹಿಕೆಯನ್ನು ಗಮನದಲ್ಲಿಟ್ಟುಕೊಂಡು ಕನ್ನಡದಲ್ಲಿ ರಚನೆಗೊಂಡ ಪುಸ್ತಕ ಇದು. ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿರುವ ಸ್ಥಾವರ ಅಭಿನ್ಯಾಸ, ಸಂಘಟನೆ, ಕಾರ್ಯಾಚರಣೆ ಸಂಶೋಧನೆ ಹಾಗೂ ಐ.ಎಸ್.ಒ. 9001ನಂತಹ ಅಂಶಗಳು ತಾಂತ್ರಿಕ ಕ್ಷೇತ್ರದ ವಿವಿಧ ಪರಿಣತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲರಿಗೂ ಮತ್ತು ವ್ಯಾವಹಾರಿಕ ಸಂಸ್ಥೆಗಳಲ್ಲಿಯ ವ್ಯವಸ್ಥಾಪಕರಿಗೂ ಅವಶ್ಯಕವಾಗಿರುವಂತವು. ಯಾಂತ್ರಿಕ ಪದವೀಧರರಾದ ವಿ. ಉಮೇಶ್‌ರವರು ಈ ಕೃತಿಯ ಮೂಲಕ ತಾಂತ್ರಿಕ ಕ್ಷೇತ್ರವನ್ನೂ ಕನ್ನಡಮಯವಾಗಿಸುವ ಪ್ರಯತ್ನ ಮಾಡಿದ್ದಾರೆ.

 • ಗುರುತು ಸಂಖ್ಯೆ.

  KPP 0081

 • ಲೇಖಕರು

  ವಿ.ಉಮೇಶ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2003

 • ಐಎಸ್‌ಬಿಎನ್‌

  81-7713-161-3

 • ಬೆಲೆ

  50/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 25/-

 • ಪುಟಗಳು

  144

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ