ಸುದ್ದಿ ಸಮಾಚಾರ:
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳ ವಿಶೇಷ ರಿಯಾಯಿತಿ ಬಗ್ಗೆ. - ಹೆಚ್ಚಿನ ಮಾಹಿತಿಗೆ | 2016ನೇ ಸಾಲಿನಲ್ಲಿ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪಟ್ಟಿ - ಹೆಚ್ಚಿನ ಮಾಹಿತಿಗೆ | 60 ಪುಸ್ತಕಗಳ ಮುದ್ರಣಕ್ಕೆ ಇ-ಪ್ರೊಕ್ಯೂರ್ಮೆಂಟ್ ಮೂಲಕ ಇ-ಟೆಂಡರ್ ಕರೆದಿರುವ ಬಗ್ಗೆ.... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಯ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾರ್ಧಿಗಳಿಗೆ ರಸಪ್ರಶ್ನೆ, ಬಹುಮಾನ ವಿತರಣೆ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಅಂತರ್ಜಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಯ ಉದ್ಘಾಟನೆ.... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಒಡಿಶಿಯಸ್ ಎಲೀತಿಸ್

ಒಡಿಶಿಯಸ್ ಎಲೀತಿಸ್

ಪುಸ್ತಕ ಸೂಚಿ

ಆಧುನಿಕ ಗ್ರೀಕ್ ಸಾಹಿತ್ಯ ಸಂವೇದನೆಯ ಕವಿ ಒಡಿಶಿಯಸ್ ಎಲೀತಿಸ್‌ನ ಏಜಿಯನ್ ಕವಿತೆಗಳ ಒಂದು ಕಟ್ಟನ್ನು ಕನ್ನಡಕ್ಕೆ ಭಾಷಾಂತರಿಸಿ ತಂದಿರುವ ಪ್ರೊ. ವಿಜಯಾ ಗುತ್ತಲರವರು ಆ ಮೂಲಕ ಆಧುನಿಕ ಗ್ರೀಕ್ ಸಾಹಿತ್ಯ ಕನ್ನಡಕ್ಕೆ ಬರದ ಕೊರತೆಯನ್ನು ಸ್ವಲ್ಪ ಮಟ್ಟಿಗಾದರು ನೀಗಿದ್ದಾರೆ. ಈತ ಆಧುನಿಕ ಗ್ರೀಕ್ ಸಾಹಿತ್ಯಕ್ಕೆ ದೈವ ನೆಲೆಯನ್ನು ಒದಗಿಸಿದ ಕವಿ. ಅತಿವಾಸ್ತವವಾದವನ್ನು ಕಾವ್ಯದ ಮೂಲಕ ಸಂಕೇತಗೊಳಿಸಿದವನು. ಈ ಕೃತಿಯಲ್ಲಿ ಆತನ ಅತಿವಾಸ್ತವವಾದದ ರೂಪಕಗಳು ಕನ್ನಡದ ದೇಸಿ ಸೊಗಡನ್ನು ಹೊದ್ದುಕೊಂಡು ಓದುಗರನ್ನು ಚಕಿತಗೊಳಿಸುತ್ತವೆ.

 • ಗುರುತು ಸಂಖ್ಯೆ.

  KPP 0080

 • ಲೇಖಕರು

  ಪ್ರೊ. ವಿಜಯಾ ಗುತ್ತಲ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2003

 • ಐಎಸ್‌ಬಿಎನ್‌

 • ಬೆಲೆ

  40/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 20/-

 • ಪುಟಗಳು

  108

ನೆಚ್ಚಿನ ಪುಸ್ತಕ ಖರೀದಿಸಿ