ಡಾ. ಕೆ. ಮರುಳಸಿದ್ದಪ್ಪನವರು ನಾಟಕ-ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಬರೆದಿರುವ ‘ಒಡನಾಟ’ ಎಂಬ ಈ ಕೃತಿಯು ಮಹತ್ವದ್ದು. ಈ ಕೃತಿಯು ಕಳೆದ ಶತಮಾನದ ಕನ್ನಡ ನಾಟಕ-ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಸಮಸ್ತ ಚಾರಿತ್ರಿಕ ಹಾಗೂ ವಿಮರ್ಶಾತ್ಮಕ ನೋಟಗಳನ್ನು ಓದುಗರಿಗೆ ನೀಡುತ್ತದೆ. ಜೊತೆಗೆ ಈ ಕ್ಷೇತ್ರದ ಬಗ್ಗೆ ಹೊಸಹೊಸ ನೆಲೆಗಳನ್ನೂ ಸಾಧ್ಯವಾಗಿಸಿಕೊಡುತ್ತದೆ.
ಗುರುತು ಸಂಖ್ಯೆ | KPP 0079 |
ಲೇಖಕರು | ಡಾ.ಕೆ.ಮರುಳಸಿದ್ದಪ್ಪ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2003 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 264 |