ರಾಷ್ಟ್ರಕವಿ ಹಾಗೂ ಜ್ಙಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕುವೆಂಪು ಅವರ ಮೂರು ನಾಟಕಗಳನ್ನು ಡಾ: ಪ್ರಭುಶಂಕರ್ ಅವರು ಸಮರ್ಥವಾಗಿ ಆಂಗ್ಲಭಾಷೆಗೆ ಭಾಷಾಂತರಿಸಿದ್ದಾರೆ. ಡಾ: ಕುವೆಂಪು ಅವರ ಏಕಲವ್ಯ, ಸ್ಮಶಾನ ಕುರುಕ್ಷೇತ್ರ ಹಾಗೂ ಶೂದ್ರತಪಸ್ವಿ ಎಂಬ ಮೂರು ನಾಟಕಗಳನ್ನು ಈ ಕೃತಿಯಲ್ಲಿ ಆಂಗ್ಲ ಭಾಷೆಗೆ ಭಾಷಾಂತರಿಸಲಾಗಿದೆ.
ಗುರುತು ಸಂಖ್ಯೆ | KPP 0078 |
ಲೇಖಕರು | Dr. Prabhu Shankara |
ಭಾಷೆ | ENGLISH |
ಪ್ರಕಟಿತ ವರ್ಷ | 2003 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 100/- |
ಪುಟಗಳು | 172 |