ಜಾನಪದ ಶಿಷ್ಟಪದ

ಜಾನಪದ ಶಿಷ್ಟಪದ

ದಕ್ಷಿಣ ಕರ್ನಾಟಕದ ಜನಪದದ ಹಲವು ಹಮ್ಮುಗೆಗಳನ್ನು ವ್ಯಾಖ್ಯಾನಿಸುವಾಗ ಶಿಷ್ಟ ಮತ್ತು ಪರಿಶಿಷ್ಟಗಳು ಸೂಕ್ಷ್ಮವಾಗಿ ಒಂದರೊಡನೊಂದು ಸೇರಿಕೊಳ್ಳುತ್ತವೆ. ಜನಪದವು ಹೀಗೆ ಅದ್ಯತನಗೊಳ್ಳುವುದೆಂದರೆ ವರ್ತಮಾನಗೊಳ್ಳುವುದೆಂದೂ ಸಂಸ್ಕೃತಿ ನೆಲೆಗಳಲ್ಲಿ ಮೈ ಪಡೆಯುವುದೆಂದೂ ಅರ್ಥ. ಈ ಅರ್ಥದ ಹುಡುಕಾಟಗಳು ಇಲ್ಲಿಯ ಲೇಖನಗಳ ತಾತ್ವಿಕ ಸ್ವರೂಪವನ್ನು ನಿರ್ಧರಿಸಿವೆ. ಕಾವ್ಯ, ಮಹಾಕಾವ್ಯ, ಲಾವಣಿ, ಜನಪದ ಗೀತೆ, ಜನಪದ ಕಥನ, ಆತ್ಮಚರಿತ್ರೆ, ಗದ್ಯವಿಮರ್ಶೆ ಹೀಗೆ ಹತ್ತಾರು ವಿಷಯಗಳನ್ನು ಈ ಕೃತಿಯಲ್ಲಿ ಸಮಗ್ರೀಕರಿಸಿರುವ ಡಿ.ಕೆ. ರಾಜೇಂದ್ರರು ಆಂತರಿಕ ಸ್ವರೂಪದೊಂದಿಗೆ ಕೃತಿಯನ್ನು ಓದುಗರ ಕೈಗಿತ್ತಿದ್ದಾರೆ.

ಜಾನಪದ ಶಿಷ್ಟಪದ

- ಡಾ.ಡಿ.ಕೆ.ರಾಜೇಂದ್ರ-

ಗುರುತು ಸಂಖ್ಯೆ KPP 0077
ಲೇಖಕರು ಡಾ.ಡಿ.ಕೆ.ರಾಜೇಂದ್ರ
ಭಾಷೆ ಕನ್ನಡ
ಪ್ರಕಟಿತ ವರ್ಷ 2003
ಬೆಲೆ 120/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 359

ದಕ್ಷಿಣ ಕರ್ನಾಟಕದ ಜನಪದದ ಹಲವು ಹಮ್ಮುಗೆಗಳನ್ನು ವ್ಯಾಖ್ಯಾನಿಸುವಾಗ ಶಿಷ್ಟ ಮತ್ತು ಪರಿಶಿಷ್ಟಗಳು ಸೂಕ್ಷ್ಮವಾಗಿ ಒಂದರೊಡನೊಂದು ಸೇರಿಕೊಳ್ಳುತ್ತವೆ. ಜನಪದವು ಹೀಗೆ ಅದ್ಯತನಗೊಳ್ಳುವುದೆಂದರೆ ವರ್ತಮಾನಗೊಳ್ಳುವುದೆಂದೂ ಸಂಸ್ಕೃತಿ ನೆಲೆಗಳಲ್ಲಿ ಮೈ ಪಡೆಯುವುದೆಂದೂ ಅರ್ಥ. ಈ ಅರ್ಥದ ಹುಡುಕಾಟಗಳು ಇಲ್ಲಿಯ ಲೇಖನಗಳ ತಾತ್ವಿಕ ಸ್ವರೂಪವನ್ನು ನಿರ್ಧರಿಸಿವೆ. ಕಾವ್ಯ, ಮಹಾಕಾವ್ಯ, ಲಾವಣಿ, ಜನಪದ ಗೀತೆ, ಜನಪದ ಕಥನ, ಆತ್ಮಚರಿತ್ರೆ, ಗದ್ಯವಿಮರ್ಶೆ ಹೀಗೆ ಹತ್ತಾರು ವಿಷಯಗಳನ್ನು ಈ ಕೃತಿಯಲ್ಲಿ ಸಮಗ್ರೀಕರಿಸಿರುವ ಡಿ.ಕೆ. ರಾಜೇಂದ್ರರು ಆಂತರಿಕ ಸ್ವರೂಪದೊಂದಿಗೆ ಕೃತಿಯನ್ನು ಓದುಗರ ಕೈಗಿತ್ತಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ