ಸುದ್ದಿ ಸಮಾಚಾರ:
ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕನ್ನಡ ಪುಸ್ತಕ ದಿನಾಚರಣೆ ಕಾರ್ಯಕ್ರಮದ ಫೋಟೋ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳು - ಹೆಚ್ಚಿನ ಮಾಹಿತಿಗೆ | ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಿತ ಪುಸ್ತಕಗಳನ್ನು ಚಂದನ ವಾಹಿನಿಯಲ್ಲಿ ಬರುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ , ವಿಜೇತರಿಗೆ ನೀಡಲಾಗುತ್ತಿದೆ. - ಹೆಚ್ಚಿನ ಮಾಹಿತಿಗೆ |  ವಿಶ್ವ ಪುಸ್ತಕ ದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. - ಹೆಚ್ಚಿನ ಮಾಹಿತಿಗೆ |   ವಿಶ್ವ ಪುಸ್ತಕ ದಿನಾಚರಣೆಯ ಶುಭಾಶಯಗಳು - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಜಾನಪದ ಸಂಭ್ರಮ

ಜಾನಪದ ಸಂಭ್ರಮ

ಪುಸ್ತಕ ಸೂಚಿ

ಈ ಕೃತಿಯು ಮನುಷ್ಯ ಜೀವನದ ವಿಶಿಷ್ಟ ಸಂಗತಿಯನ್ನೂ ಎಳೆಯನ್ನೂ ಸಂಬಂಧಗಳನ್ನೂ ಓದುಗರ ಮುಂದೆ ಇರಿಸುತ್ತದೆ. ಮನುಷ್ಯ ಸ್ಮೃತಿಯ ಪೂರ್ವ ನಡಾವಳಿಗಳನ್ನು ಅದು ಹಲವು ಬಗೆಗಳಲ್ಲಿ ವಿವರಿಸುತ್ತದೆ. ಲೇಖಕ ಡಾ. ಪಿ.ಕೆ ರಾಜಶೇಖರರವರ ವ್ಯಾಖ್ಯಾನ ಪ್ರತಿಭೆ, ಸೋಪಜ್ಞತೆ ಹಾಗೂ ವೈಚಾರಿಕ ದೃಷ್ಟಿಕೋನಗಳು ಜಾನಪದ ಅಧ್ಯಯನಕ್ಕೆ ಹೊಸ ಆಯಾಮ ಕಲ್ಪಿಸಿದರೆ, ಜಾನಪದ ವೃತ್ತಿ ಗಾಯಕರಲ್ಲಿ ಲೇಖಕರು ತೋರಿಸುವ ಸೂಕ್ಷ್ಮಜ್ಞತೆ, ವ್ಯುತ್ಪತ್ತಿ ಮತ್ತು ಸಮೀಪನ ದೃಷ್ಟಿಗಳು ಜಾನಪದವನ್ನು ವರ್ತಮಾನಗೊಳಿಸುತ್ತವೆ. ರಾಜಶೇಖರರವರ ಇಲ್ಲಿನ ಲೇಖನಗಳು ಸಾಂಸ್ಕೃತಿಕ ರಹಸ್ಯದ ಅನಾವರಣ ಮಾಡಿಸುತ್ತವೆ.

 • ಗುರುತು ಸಂಖ್ಯೆ.

  KPP 0076

 • ಲೇಖಕರು

  ಡಾ.ಪಿ.ಕೆ.ರಾಜಶೇಖರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2003

 • ಐಎಸ್‌ಬಿಎನ್‌

  81-7713-133-8

 • ಬೆಲೆ

  100/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 50/-

 • ಪುಟಗಳು

  286

ನೆಚ್ಚಿನ ಪುಸ್ತಕ ಖರೀದಿಸಿ