ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಸಿ.ಟಿ. ರವಿ ಅವರು ಇಂದು ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಗತಿ ಪರಿಶೀಲನೆ ನಡೆಸಿದರು - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು

ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು

ಪುಸ್ತಕ ಸೂಚಿ

ಸ್ವಾತಂತ್ರ್ಯ ಹೋರಾಟದ ನಾಯಕನೆಂಬುದಾಗಿ ಚೌಕಟ್ಟು ವಿಧಿಸಲ್ಪಟ್ಟ ಮಹಾತ್ಮ ಗಾಂಧೀಜಿಯ ಚಿಂತನೆಗಳನ್ನು ಮತ್ತಷ್ಟು ವಿಸ್ತೃತವಾಗಿ ಮತ್ತು ವೈವಿಧ್ಯಮಯ ದೃಷ್ಟಿಕೋನಗಳೊಂದಿಗೆ ಓದುಗರ ಮುಂದಿಡುವ ಜವಾಬ್ಧಾರಿಯನ್ನು ಈ ಕೃತಿ ಹೊತ್ತಿದೆ. ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ಸ್ವಾವಲಂಬನೆಯ ಹಾದಿ ತೋರಿಸಿದ, ಸ್ವದೇಶಿ, ಸ್ವರಾಜ್ಯಗಳ ಕಲ್ಪನೆಯ ಮೂಲಕ ಸ್ವಾಭಿಮಾನವನ್ನು ಗಟ್ಟಿಗೊಳಿಸಲು ಯತ್ನಿಸಿದ ಗಾಂಧೀಜಿಯವರ ಜೀವನ ದರ್ಶನವನ್ನು ಸಮಗ್ರವಾಗಿ ಆಧುನಿಕ ವಿಜ್ಞಾನದ ಬೆಳವಣಿಗೆಗೆ ಒಡ್ಡಿಕೊಂಡಂತೆ ವಸ್ತುನಿಷ್ಠವಾಗಿ ವಿಶ್ಲೇಷಣೆಗೆ ಒಳಗು ಮಾಡುವ ಪ್ರಯತ್ನದಲ್ಲಿ ಮೂಲ ಲೇಖಕ ಪ್ರೊ. ಸುನಿಲ್ ಸಹಸ್ರಬುಧೆಯವರಷ್ಟೇ ಪರಿಣಾಮಕಾರಿಯಾಗಿ ಅನುವಾದಕರಾದ ಶ್ರೀ ಡಾ. ಕೆ. ಪುಟ್ಟಸ್ವಾಮಿಯವರೂ ಓದುಗರ ಆಳಕ್ಕಿಳಿಯುತ್ತಾರೆ.

 • ಗುರುತು ಸಂಖ್ಯೆ.

  KPP 0075

 • ಲೇಖಕರು

  ಡಾ. ಕೆ. ಪುಟ್ಟಸ್ವಾಮಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2007

 • ಐಎಸ್‌ಬಿಎನ್‌

  81-7713-159-1

 • ಬೆಲೆ

  60/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 30/-

 • ಪುಟಗಳು

  150

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ