ನಮ್ಮ ಪುಸ್ತಕಗಳು


ಆಚಾರ್ಯತ್ರಯರು
ಪುಸ್ತಕ ಸೂಚಿ
ದಕ್ಷಿಣ ಭಾರತದ ಬಹುದೊಡ್ಡ ಆಚಾರ್ಯತ್ರಯರಾದ ಶ್ರೀ ಶಂಕರ, ಶ್ರೀ ಮಧ್ವರ ಮತ್ತು ಶ್ರೀ ರಾಮಾನುಜರ ವಿಚಾರಗಳ ಜೊತೆಗೆ ಅವರು ರೂಪಿಸಿದ ಮಹಾತತ್ವವನ್ನು ಈ ಕೃತಿ ಪರಾಮರ್ಶಿಸುತ್ತದೆ. ಅವರುಗಳ ಬೋಧನೆ ಮತ್ತು ಗ್ರಂಥಗಳ ಸಾರವನ್ನು ಬಹು ಸಂಕ್ಷಿಪ್ತವಾಗಿ ಓದುಗರ ಮುಂದೆ ತೆರೆದಿಡುತ್ತಲೇ ಅವರ ಪರಿಚಯ, ತತ್ವ ಪರಿಪಾಲನೆ, ಇಂದಿನ ಸಮಾಜಕ್ಕೆ ಆಧ್ಯಾತ್ಮದ ಕೊಡುಗೆಯನ್ನು ವಿಮರ್ಶೆಯ ಓರೆಗಚ್ಚಿ ಓದುಗರಿಗೆ ದಿಗ್ದರ್ಶನ ಮಾಡಿಸುತ್ತಾರೆ ಲೇಖಕರಾದ ಕೆಳದಿ ವೆಂಕಟೇಶ ಜೋಯಿಸರು.
-
ಗುರುತು ಸಂಖ್ಯೆ.
KPP 0074
-
ಲೇಖಕರು/ಸಂಪಾದಕರು
ಡಾ.ಕೆಳದಿ ವೆಂಕಟೇಶ ಜೋಯಿಸ್
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2003
-
ಐಎಸ್ಬಿಎನ್
81-7713-105-2
-
ಬೆಲೆ
₹
25/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 13/-
-
ಪುಟಗಳು
40