ವಾಗ್ಭೂಷಣ

ವಾಗ್ಭೂಷಣ

ಹಳಗನ್ನಡ ಮತ್ತು ಹಲವು ಶಾಸ್ತ್ರಶಾಖೆಗಳಲ್ಲಿ ಆಳವಾದ ಪರಿಣಿತಿ ಪಡೆದ ಟಿ. ಕೇಶವಭಟ್ಟರ ಹಲವು ಬರಹಗಳ ಸಂಗ್ರಹ ಈ ಕೃತಿಯಲ್ಲಿ ಮೇಳೈಸಿದೆ. ಭಾಷೆಗೂ ಸಮಾಜಕ್ಕೂ ಇರುವ ಸಂಬಂಧಗಳನ್ನು, ಪರಂಪರೆಗೂ ವ್ಯಾಕರಣಕ್ಕೂ ಇರುವ ಸಂಬಂಧಗಳನ್ನು ನಿರ್ಮಮವಾಗಿ, ಕಳಕಳಿಯಿಂದ ಬಹು ಎಚ್ಚರಿಕೆಯಿಂದ ದಾಖಲಿಸುತ್ತಾ ಸಾಗಿರುವ ಅವರ ಈ ಎಲ್ಲಾ ಲೇಖನಗಳು ಓದುಗರಿಗೆ ಹೊಸ ಒಳನೋಟವನ್ನು ಕಟ್ಟಿಕೊಡುತ್ತವೆ. ಅವರ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷಾ ಸಾಹಿತ್ಯಗಳ ವ್ಯುತ್ಪತ್ತಿ ಈ ಕೃತಿಯಲ್ಲಿ ಅನಾವರಣಗೊಂಡಿವೆ.

ವಾಗ್ಭೂಷಣ

- ಪ್ರೊ.ಟಿ.ಕೇಶವ ಭಟ್ಟ-

ಗುರುತು ಸಂಖ್ಯೆ KPP 0072
ಲೇಖಕರು ಪ್ರೊ.ಟಿ.ಕೇಶವ ಭಟ್ಟ
ಭಾಷೆ ಕನ್ನಡ
ಪ್ರಕಟಿತ ವರ್ಷ 2003
ಬೆಲೆ 200/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 100/-
ಪುಟಗಳು 302

ಹಳಗನ್ನಡ ಮತ್ತು ಹಲವು ಶಾಸ್ತ್ರಶಾಖೆಗಳಲ್ಲಿ ಆಳವಾದ ಪರಿಣಿತಿ ಪಡೆದ ಟಿ. ಕೇಶವಭಟ್ಟರ ಹಲವು ಬರಹಗಳ ಸಂಗ್ರಹ ಈ ಕೃತಿಯಲ್ಲಿ ಮೇಳೈಸಿದೆ. ಭಾಷೆಗೂ ಸಮಾಜಕ್ಕೂ ಇರುವ ಸಂಬಂಧಗಳನ್ನು, ಪರಂಪರೆಗೂ ವ್ಯಾಕರಣಕ್ಕೂ ಇರುವ ಸಂಬಂಧಗಳನ್ನು ನಿರ್ಮಮವಾಗಿ, ಕಳಕಳಿಯಿಂದ ಬಹು ಎಚ್ಚರಿಕೆಯಿಂದ ದಾಖಲಿಸುತ್ತಾ ಸಾಗಿರುವ ಅವರ ಈ ಎಲ್ಲಾ ಲೇಖನಗಳು ಓದುಗರಿಗೆ ಹೊಸ ಒಳನೋಟವನ್ನು ಕಟ್ಟಿಕೊಡುತ್ತವೆ. ಅವರ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷಾ ಸಾಹಿತ್ಯಗಳ ವ್ಯುತ್ಪತ್ತಿ ಈ ಕೃತಿಯಲ್ಲಿ ಅನಾವರಣಗೊಂಡಿವೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ