ಇದು ಜೈನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಪರಾಮರ್ಶನ ಪ್ರಬಂಧಗಳ ಒಂದು ಗುಚ್ಛ. ಶ್ರಮಣ-ಶ್ರಮಣಿಯರು, ಶ್ರಾವಕ-ಶ್ರಾವಕಿಯರು, ಅರಸ-ಅರಸಿಯರು, ಸಚಿವ-ಮಾಂಡಲಿಕ-ದಂಡನಾಯಕರು, ಇವರ ಸಂಗಡ ಸಮದಂಡಿಯಾಗಿ ಸ್ಪಂದಿಸಿದ ಶ್ರೀ ಸಾಮಾನ್ಯರು ಇಲ್ಲಿ ಒಟ್ಟೈಸಿದ ಬರಹಗಳಲ್ಲಿ ಮಾತನಾಡಿದ್ದಾರೆ. ಹಿರಿಯ ವಿಧ್ವಾಂಸರಾದ ಕಮಲಾ ಹಂಪನರು ಈ ಕೃತಿಯಲ್ಲಿ ಶಾಸನಗಳ ಮತ್ತು ಧಾರ್ಮಿಕ ಕೃತಿಗಳ ಆಳಕ್ಕೆ ಇಳಿದು ಹೊಸ ಶೋಧಗಳ ಪ್ರತಿಶ್ರುತಿಯನ್ನು ಗರ್ಭೀಕರಿಸಿ ಸಂಶೋಧನೆಗೆ ಒತ್ತುಕೊಟ್ಟು ವೈಚಾರಿಕ ಪ್ರಬಂಧಗಳ ರೂಪದಲ್ಲಿ ಎಸಳುಗಳಾಗಿ ದಾಖಲಿಸಿದ್ದಾರೆ.
ಗುರುತು ಸಂಖ್ಯೆ | KPP 0071 |
ಲೇಖಕರು | ಪ್ರೊ. ಕಮಲಾಹಂಪನ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2003 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 100/- |
ಪುಟಗಳು | 406 |