ಶಾಸ್ತ್ರ ಕುತೂಹಲ ಗ್ರಂಥವು ಆಕರ ಗ್ರಂಥ ಮಾಲೆಯ ಒಂದು ವಿದ್ವತ್ ಕೃತಿ. ಇಲ್ಲಿಯ ಬರಹಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಸಾಹಿತ್ಯಕ್ಕೆ ಸಂಬಂಧಿಸಿವೆ. ಇವು ಆಳವಾದ ವ್ಯುತ್ಪತ್ತಿಯನ್ನೂ ಅಪರೂಪದ ತಿಳಿವಳಿಕೆಯನ್ನೂ ಜೋಡುಹೆಣಿಗೆಯಾಗಿ ಹಿಡಿದಿವೆ. ನಮ್ಮ ಭಾಷೆ-ಸಾಹಿತ್ಯ ಕ್ಷೇತ್ರಗಳನ್ನು ಸಮೃದ್ಧಗೊಳಿಸಬಲ್ಲಂತಹ ಇಲ್ಲಿನ ಬರಹಗಳು ಕನ್ನಡ ಕಾವ್ಯ ಸಾಹಿತ್ಯ, ಕನ್ನಡ ಶಾಸ್ತ್ರ ಸಾಹಿತ್ಯ, ಸಂಸ್ಕೃತ ಸಾಹಿತ್ಯಗಳೆಂಬ ವಿಂಗಡಣೆಯಡಿ ಅರ್ಥಪೂರ್ಣವಾಗಿ ಮೂಡಿಬಂದಿವೆ.
ಗುರುತು ಸಂಖ್ಯೆ | KPP 0070 |
ಲೇಖಕರು | ಪ್ರೊ. ಗರ್ಗೇಶ್ವರಿ ವೆಂಕಟಸುಬ್ಬಯ್ಯ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2003 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 75/- |
ಪುಟಗಳು | 328 |