ಪತಿಯಲ್ಲ ಪರಮವೈರಿ

ಪತಿಯಲ್ಲ ಪರಮವೈರಿ

ಸ್ತ್ರೀಪರ, ರಾಜಕೀಯ ಭ್ರಷ್ಟಾಚಾರ, ಸಾಮಾಜಿಕ ವಿವಿಧ ಸಮಸ್ಯೆಗಳ ಪ್ರಚಲಿತ ಪ್ರಶ್ನೆಗಳಿಗೆ ಅಭಿವ್ಯಕ್ತಿ ನೀಡುವ, ಉತ್ತರವನ್ನು ಸೂಚಿಸುವ ನಮ್ಮ ಜೀವನಕ್ಕೆ ಸಮೀಪದ ಕಥಾವಸ್ತುವುಳ್ಳ ಎನ್.ಕೆ. ಕುಲಕರ್ಣಿಯವರ 12 ನಾಟಕಗಳ ಗುಚ್ಚ ಈ ಸಂಕಲನ. ಆಕಾಶವಾಣಿಯಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ಇವರು ರೇಡಿಯೋ ರಂಗದ, ರಂಗ-ರೇಡಿಯೊ ತಂತ್ರ ರೂಪಕಗಳಾಗಿ ಈ ನಾಟಕಗಳನ್ನು ರಚಿಸಿದ್ದಾರೆ. ಗಂಭೀರ, ಹಾಸ್ಯ, ವಿಡಂಬನೆ, ವ್ಯಂಗ್ಯ, ಹೃದಯಸ್ಪರ್ಶಿತ್ವಗಳು ಈ ನಾಟಕಗಳ ಮೂಲಕ ಓದುಗರ ಎದೆಯಾಳಕ್ಕೆ ಇಳಿಯುತ್ತವೆ.

ಪತಿಯಲ್ಲ ಪರಮವೈರಿ

- ಎನ್ಕೆ-

ಗುರುತು ಸಂಖ್ಯೆ KPP 0007
ಲೇಖಕರು ಎನ್ಕೆ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 43/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 22/-
ಪುಟಗಳು 294

ಸ್ತ್ರೀಪರ, ರಾಜಕೀಯ ಭ್ರಷ್ಟಾಚಾರ, ಸಾಮಾಜಿಕ ವಿವಿಧ ಸಮಸ್ಯೆಗಳ ಪ್ರಚಲಿತ ಪ್ರಶ್ನೆಗಳಿಗೆ ಅಭಿವ್ಯಕ್ತಿ ನೀಡುವ, ಉತ್ತರವನ್ನು ಸೂಚಿಸುವ ನಮ್ಮ ಜೀವನಕ್ಕೆ ಸಮೀಪದ ಕಥಾವಸ್ತುವುಳ್ಳ ಎನ್.ಕೆ. ಕುಲಕರ್ಣಿಯವರ 12 ನಾಟಕಗಳ ಗುಚ್ಚ ಈ ಸಂಕಲನ. ಆಕಾಶವಾಣಿಯಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ಇವರು ರೇಡಿಯೋ ರಂಗದ, ರಂಗ-ರೇಡಿಯೊ ತಂತ್ರ ರೂಪಕಗಳಾಗಿ ಈ ನಾಟಕಗಳನ್ನು ರಚಿಸಿದ್ದಾರೆ. ಗಂಭೀರ, ಹಾಸ್ಯ, ವಿಡಂಬನೆ, ವ್ಯಂಗ್ಯ, ಹೃದಯಸ್ಪರ್ಶಿತ್ವಗಳು ಈ ನಾಟಕಗಳ ಮೂಲಕ ಓದುಗರ ಎದೆಯಾಳಕ್ಕೆ ಇಳಿಯುತ್ತವೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ