ಸಮಕಾಲೀನ ಸಾಹಿತ್ಯಿಕ ವಿಮರ್ಶಾ ಲೇಖನಗಳ ಕಟ್ಟುಗಳನ್ನು ಒಳಗೊಂಡ ಶಿವರಾಮು ಕಾಡನಕುಪ್ಪೆಯವರ ಈ ಕೃತಿ ಪಂಪನಿಂದ ಕುವೆಂಪು ಮತ್ತು ಸಮೀಚೀನ ಲೇಖಕರವರೆಗೆ ವೈಚಾರಿಕ ಹರಹು ಹೊಂದಿದೆ. ಸಾಹಿತ್ಯ ಸಂವೇದನೆ ಮತ್ತು ಸಾಮಾಜಿಕ ಸಂವೇದನೆ ಇವೆರಡೂ ಬೇರೆಬೇರೆಯದೆಂದು ಭಾವಿಸದ ಲೇಖಕರ ನಿಲುವು ಇಲ್ಲಿನ ವಿಮರ್ಶಾ ಲೇಖನಗಳಲ್ಲೂ ಒಡಮೂಡಿದೆ. ಸಾಮಾಜಿಕ ವೈಚಾರಿಕತೆಯ ಪ್ರತಿಪಾದಕರಾಗಿ, ವಿಶಿಷ್ಟ ಪ್ರತಿಭೆಯ ವ್ಯಾಖ್ಯಾನಕಾರರಾಗಿ ಕಾಣುವ ಲೇಖಕರು ಈ ಕೃತಿಯ ಮೂಲಕ ಸಾಹಿತ್ಯಿಕ ಸಮೃದ್ಧ ವಿಮರ್ಶಾ ಸರಣಿಯೊಂದನ್ನು ಓದುಗರಿಗೆ ಸಮರ್ಪಿಸಿದ್ದಾರೆ.
ಗುರುತು ಸಂಖ್ಯೆ | KPP 0069 |
ಲೇಖಕರು | ಶಿವರಾಮು ಕಾಡನಕುಪ್ಪೆ |
ಭಾಷೆ | Kannada |
ಪ್ರಕಟಿತ ವರ್ಷ | 2003 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 240 |