ಸುದ್ದಿ ಸಮಾಚಾರ:
ಗಣರಾಜ್ಯೋತ್ಸವ ಕೊಡುಗೆ ಎಲ್ಲಾ ಪುಸ್ತಕಗಳಿಗೂ 50% ರಿಯಾಯಿತಿ.. - ಹೆಚ್ಚಿನ ಮಾಹಿತಿಗೆ | ಪ್ರಶಸ್ತಿ, ಬಹುಮಾನ ಪ್ರದಾನ ಸಮಾರಂಭ-೨೦೧೬ ರ ಕಾರ್ಯಕ್ರಮದ ಚಿತ್ರಗಳು... - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ | ಮಕರ ಸಂಕ್ರಾಂತಿ ಅಂಗವಾಗಿ ಪುಸ್ತಕ ಸಂಕ್ರಾಂತಿ ಶೀರ್ಷಿಕೆಯಡಿ ಪೋನ್ ಇನ್ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಶ್ರೀನಿವಾಸ ರಾಮಾನುಜನ್

ಶ್ರೀನಿವಾಸ ರಾಮಾನುಜನ್

ಪುಸ್ತಕ ಸೂಚಿ

ಈ ಶತಮಾನದ ಶ್ರೇಷ್ಠ ಗಣಿತಜ್ಞನೆಂದು ಹಲವು ವಿಜ್ಞಾನ ವಿಧ್ವಾಂಸರಿಂದ ಪ್ರಶಂಸಿಸಿಕೊಂಡ ಭಾರತದ ಶ್ರೀನಿವಾಸ ರಾಮಾನುಜನ್‌ರು ಇವತ್ತಿನ ಯುವ ಪೀಳಿಗೆಗೆ ಮಾದರಿಯಾಗುವಂತಹ ವ್ಯಕ್ತಿತ್ವದವರು. ಗಣಿತದ ಅಂಕಿಸಂಖ್ಯೆ ಲೋಕದಲ್ಲಿ ಅವರು ಸಾಧಿಸಿದ ಅಪ್ರತಿಮ ಸಾಧನೆಯನ್ನು ಪರಿಚಯಿಸಿಕೊಡುವ ಎಸ್. ಬಾಲಚಂದ್ರರಾವ್‌ರವರ ಕೃತಿ ಹೊಸ ವಿದ್ಯಾರ್ಥಿ ಮತ್ತು ಯುವಪೀಳಿಗೆಗೆ ದಿಗ್ದರ್ಶನದ ಕೈಗನ್ನಡಿಯಂತಿದೆ.

  • ಗುರುತು ಸಂಖ್ಯೆ.

    KPP 0068

  • ಲೇಖಕರು

    ಡಾ.ಎನ್.ಬಾಲಚಂದ್ರಾರಾವ್

  • ಭಾಷೆ

    ಕನ್ನಡ

  • ಪ್ರಕಟಿತ ವರ್ಷ

    2003

  • ಐಎಸ್‌ಬಿಎನ್‌

  • ಬೆಲೆ

    60/-

  • ರಿಯಾಯಿತಿ

    50%

  • ಪಾವತಿಸಬೇಕಾದ ಮೊತ್ತ

    ₹ 30/-

  • ಪುಟಗಳು

    208

ನೆಚ್ಚಿನ ಪುಸ್ತಕ ಖರೀದಿಸಿ