ದಕ್ಷಿಣ ಕನ್ನಡದ ವಿಶಿಷ್ಟ ಕಾವ್ಯವಾದ ‘ಕೋಟಿ ಚೆನ್ನಯ ಪಾರ್ದನ ಸಂಪುಟ’ವು ದಕ್ಷಿಣ ಕನ್ನಡದ ಸಂಸ್ಕೃತಿಯ ಅಂತಃಸತ್ವವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ.ಕೋಟಿ ಚೆನ್ನಯ ಪಾರ್ದನವೆಂಬ ಮೌಖಿಕ ಮಹಾಕಾವ್ಯವನ್ನು ಮೊದಲ ಬಾರಿಗೆ ಇಷ್ಟು ಉಪಯುಕ್ತವಾಗುವಂತೆ ಸಿದ್ಧಪಡಿಸಿರುವ ದಾಮೋದರ ಕಲ್ಮಾಡಿಯವರು ಕನ್ನಡದ ಎಲ್ಲಾ ಓದುಗರನ್ನೂ ಸುಲಭವಾಗಿ ತಲುಪುವ ನಿಟ್ಟಿನಿಂದ ಶಬ್ಧಾರ್ಥ ಮತ್ತು ಭಾವಾರ್ಥಗಳನ್ನು ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0065 |
ಲೇಖಕರು | ದಾಮೋದರ ಕಲ್ಮಾಡಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2002 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 200/- |
ಪುಟಗಳು | 335 |