ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ - ಬಹುಮಾನ ಪ್ರಕಟ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಆವರ್ತಕ ಕೋಷ್ಟಕ

ಆವರ್ತಕ ಕೋಷ್ಟಕ

ಪುಸ್ತಕ ಸೂಚಿ

ಆವರ್ತಕ ಕೋಷ್ಟಕದಲ್ಲಿ ಅಂತರ್ಗತವಾಗಿರುವ ಪರಿಕಲ್ಪನೆಗಳು, ಮೂಡಿದ ಪರಿ, ಮಾರ್ಪಾಡುಗೊಂಡ ಪರಿಯನ್ನು, ಅದರ ವಿಶೇಷ ಮೈಲಿಗಲ್ಲುಗಳನ್ನು ಪರಿಚಯಿಸುವ ಉದ್ದೇಶದಿಂದ ರೂಪುಗೊಂಡ ಕೃತಿ ಇದು. ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಈಗಾಗಲೇ ಪರಿಚಯವಿರುವ ರಸಾಯನ ಶಾಸ್ತ್ರದ ಕೋಷ್ಟಕದ ಹಿಂದಿರುವ ವಿಕಸನದ ಹಾದಿಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟ ವಿಶಿಷ್ಟ ಪ್ರಯತ್ನ ಈ ಕೃತಿಯಲ್ಲಾಗಿದೆ. ವೈಜ್ಞಾನಿಕ ವಿಷಯಜ್ಞಾನ ಲೇಖಕರಾದ ಪ್ರೊ. ಎಂ.ಆರ್. ನಾಗರಾಜುರವರು ಆವರ್ತಕ ಕೋಷ್ಟಕವನ್ನು ಒಂದು ರಸವತ್ತಾದ ಕತೆಯಂತೆ ನಿರೂಪಿಸುತ್ತಾ ಓದುಗರಿಗೆ ಆಪ್ತವಾಗುತ್ತಾರೆ.

 • ಗುರುತು ಸಂಖ್ಯೆ.

  KPP 0063

 • ಲೇಖಕರು

  ಪ್ರೊ. ಎಮ್.ಆರ್.ನಾಗರಾಜು

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2002

 • ಐಎಸ್‌ಬಿಎನ್‌

  81-7713-126-5

 • ಬೆಲೆ

  25/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 13/-

 • ಪುಟಗಳು

  62

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ