ನಮ್ಮ ಪುಸ್ತಕಗಳು


ಸಂವಹನ
ಪುಸ್ತಕ ಸೂಚಿ
ಸಾಹಿತ್ಯಗಳ ದೃಷ್ಟಿ-ಧೋರಣೆ, ಆಕೃತಿ-ಆಶಯ, ಪಾತ್ರ-ಶೈಲಿ, ಜೀವನ ಮೀಮಾಂಸೆ- ಕಾವ್ಯ ಮೀಮಾಂಸೆಗಳ ಅಂಶಗಳೆಲ್ಲವೂ ಈ ಕೃತಿಯಲ್ಲಿ ಸಾಧಾರವಾಗಿ ನಿರೂಪಿತವಾಗಿವೆ. ಭಾರತೀಯ ಸಾಹಿತ್ಯದ ಹಾಗೂ ಕನ್ನಡ ಸಾಹಿತ್ಯದ ಮೂಲಭೂತ ಸತ್ವ-ತತ್ವಗಳನ್ನು ಮುಲಾಜಿಲ್ಲದೆ ನಿರೂಪಿಸುತ್ತಾ ಸಾಗುವ ಈ ಕೃತಿ ಕನ್ನಡ ಮೂಲಕವೇ ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷಾ ಸಾಹಿತ್ಯದ ಸೂಕ್ಷ್ಮಗೆರೆಗಳನ್ನು ಗುರುತಿಸುವ, ವಿವರಿಸುವ, ವ್ಯಾಖ್ಯಾನಿಸುವ, ತುಲನೆಗೆ ಒಳಪಡಿಸುವ ಲೇಖಕ ಸುಜನಾರವರು ವಿಮರ್ಶೆಗೆ ಹೊಸ ಹಾದಿಯನ್ನು ಸೃಷ್ಟಿಸುತ್ತಾ ಸಾಗುತ್ತಾರೆ.
-
ಗುರುತು ಸಂಖ್ಯೆ.
KPP 0062
-
ಲೇಖಕರು
ಸುಜನಾ
-
ಭಾಷೆ
ಕನ್ನಡ
-
ಪ್ರಕಟಿತ ವರ್ಷ
2002
-
ಐಎಸ್ಬಿಎನ್
81-7713-111-7
-
ಬೆಲೆ
₹
200/- -
ರಿಯಾಯಿತಿ
50%
-
ಪಾವತಿಸಬೇಕಾದ ಮೊತ್ತ
₹ 100/-
-
ಪುಟಗಳು
431