ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ

ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ

ಯಶಸ್ವೀ ಶಿಕ್ಷಕ, ಸಾಹಿತಿ, ಕವಿ, ಅನುವಾದಕರಾಗಿದ್ದ ಸಾಲಿ ರಾಮಚಂದ್ರರಾಯರು ಪ್ರಕೃತಿ ಸೌಂದರ್ಯ, ಕನ್ನಡನಿಷ್ಠೆ, ಭಾರತಪ್ರೇಮ, ಗಾಂಧಿನಿಷ್ಠ ಆದರ್ಶ ಜೀವನದ ತತ್ವ ಪ್ರತಿಪಾದನೆಗಳನ್ನು ಬದುಕಿನ ಅತ್ಯಂತ ದುರ್ಭರ ಪ್ರಸಂಗಗಳಲ್ಲಿಯೂ ಉಳಿಸಿಕೊಂಡು, ಅವುಗಳನ್ನು ತಮ್ಮ ಸಾಹಿತ್ಯದುದ್ದಕ್ಕೂ ಪ್ರತಿಫಲಿಸಿದವರು. ಮಕ್ಕಳಿಗಾಗಿ ಕಥೆ, ದೊಡ್ಡವರಿಗಾಗಿ ನೀತಿಪ್ರದ ಸಂಶೋಧನಾತ್ಮಕ ಬುದ್ಧ ಜಾತಕಗಳು, ಗಾಂಧೀವಿಚಾರ, ಉಪನಿಷದ್ ತತ್ವಾಧಾರಿತ ಕಾದಂಬರಿ, ಏಕಾಂಕ ನಾಟಕಗಳನ್ನು, ಅನುವಾದ ಕೃತಿಗಳನ್ನು ರಚಿಸಿದ್ದ ಸಾಲಿಯವರ ಸಮಗ್ರ ಓದನ್ನು ಇವತ್ತಿನ ಓದುಗರಿಗೆ ಕಲ್ಪಿಸಿಕೊಡುವ ನಿಟ್ಟಿನಿಂದ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಈ ಕೃತಿಯನ್ನು ಸಂಪಾದಿಸಿ ಓದುಗರ ಕೈಗಿತ್ತಿದ್ದಾರೆ.

ಸಾಲಿ ರಾಮಚಂದ್ರರಾಯರ ಸಮಗ್ರ ಕಾವ್ಯ

- ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ-

ಯಶಸ್ವೀ ಶಿಕ್ಷಕ, ಸಾಹಿತಿ, ಕವಿ, ಅನುವಾದಕರಾಗಿದ್ದ ಸಾಲಿ ರಾಮಚಂದ್ರರಾಯರು ಪ್ರಕೃತಿ ಸೌಂದರ್ಯ, ಕನ್ನಡನಿಷ್ಠೆ, ಭಾರತಪ್ರೇಮ, ಗಾಂಧಿನಿಷ್ಠ ಆದರ್ಶ ಜೀವನದ ತತ್ವ ಪ್ರತಿಪಾದನೆಗಳನ್ನು ಬದುಕಿನ ಅತ್ಯಂತ ದುರ್ಭರ ಪ್ರಸಂಗಗಳಲ್ಲಿಯೂ ಉಳಿಸಿಕೊಂಡು, ಅವುಗಳನ್ನು ತಮ್ಮ ಸಾಹಿತ್ಯದುದ್ದಕ್ಕೂ ಪ್ರತಿಫಲಿಸಿದವರು. ಮಕ್ಕಳಿಗಾಗಿ ಕಥೆ, ದೊಡ್ಡವರಿಗಾಗಿ ನೀತಿಪ್ರದ ಸಂಶೋಧನಾತ್ಮಕ ಬುದ್ಧ ಜಾತಕಗಳು, ಗಾಂಧೀವಿಚಾರ, ಉಪನಿಷದ್ ತತ್ವಾಧಾರಿತ ಕಾದಂಬರಿ, ಏಕಾಂಕ ನಾಟಕಗಳನ್ನು, ಅನುವಾದ ಕೃತಿಗಳನ್ನು ರಚಿಸಿದ್ದ ಸಾಲಿಯವರ ಸಮಗ್ರ ಓದನ್ನು ಇವತ್ತಿನ ಓದುಗರಿಗೆ ಕಲ್ಪಿಸಿಕೊಡುವ ನಿಟ್ಟಿನಿಂದ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಈ ಕೃತಿಯನ್ನು ಸಂಪಾದಿಸಿ ಓದುಗರ ಕೈಗಿತ್ತಿದ್ದಾರೆ.
ಗುರುತು ಸಂಖ್ಯೆ KPP 0006
ಲೇಖಕರು ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ
ಭಾಷೆ ಕನ್ನಡ
ಪ್ರಕಟಿತ ವರ್ಷ 1996
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 460

ಯಶಸ್ವೀ ಶಿಕ್ಷಕ, ಸಾಹಿತಿ, ಕವಿ, ಅನುವಾದಕರಾಗಿದ್ದ ಸಾಲಿ ರಾಮಚಂದ್ರರಾಯರು ಪ್ರಕೃತಿ ಸೌಂದರ್ಯ, ಕನ್ನಡನಿಷ್ಠೆ, ಭಾರತಪ್ರೇಮ, ಗಾಂಧಿನಿಷ್ಠ ಆದರ್ಶ ಜೀವನದ ತತ್ವ ಪ್ರತಿಪಾದನೆಗಳನ್ನು ಬದುಕಿನ ಅತ್ಯಂತ ದುರ್ಭರ ಪ್ರಸಂಗಗಳಲ್ಲಿಯೂ ಉಳಿಸಿಕೊಂಡು, ಅವುಗಳನ್ನು ತಮ್ಮ ಸಾಹಿತ್ಯದುದ್ದಕ್ಕೂ ಪ್ರತಿಫಲಿಸಿದವರು. ಮಕ್ಕಳಿಗಾಗಿ ಕಥೆ, ದೊಡ್ಡವರಿಗಾಗಿ ನೀತಿಪ್ರದ ಸಂಶೋಧನಾತ್ಮಕ ಬುದ್ಧ ಜಾತಕಗಳು, ಗಾಂಧೀವಿಚಾರ, ಉಪನಿಷದ್ ತತ್ವಾಧಾರಿತ ಕಾದಂಬರಿ, ಏಕಾಂಕ ನಾಟಕಗಳನ್ನು, ಅನುವಾದ ಕೃತಿಗಳನ್ನು ರಚಿಸಿದ್ದ ಸಾಲಿಯವರ ಸಮಗ್ರ ಓದನ್ನು ಇವತ್ತಿನ ಓದುಗರಿಗೆ ಕಲ್ಪಿಸಿಕೊಡುವ ನಿಟ್ಟಿನಿಂದ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಈ ಕೃತಿಯನ್ನು ಸಂಪಾದಿಸಿ ಓದುಗರ ಕೈಗಿತ್ತಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ