ಲೇಖಕ ಡಾ. ಶ್ರೀನಿವಾಸ ಕುಲಕರ್ಣಿಯವರ ಆಯ್ದ ಇಪ್ಪತ್ತು ಕಥೆಗಳನ್ನು ಒಳಗೊಂಡ ಕಥಾ ಸಂಕಲನ ಇದು. ಶ್ರೀನಿವಾಸ ಕುಲಕರ್ಣಿಯವರ ಕಥೆಗಳಲ್ಲಿ ಪಾತ್ರಗಳು ಗೌಣವಾಗಿ ಅವು ತರ್ಕಿಸುವ ವಿಷಯ ವಸ್ತು ಓದುಗರ ಮನಸಲ್ಲಿ ನಿಲ್ಲುತ್ತದೆ. ಸಮಕಾಲೀನ ಸಾಂದರ್ಭಿಕ ಸನ್ನಿವೇಶಗಳನ್ನು ಕಥೆಯಾಗಿಸುವ, ಆ ಮೂಲಕ ಓದುಗನನ್ನು ವಸ್ತುಸ್ಥಿತಿಗಳೊಂದಿಗೆ ಸಂವಾದಿಸುವಂತೆ ಮಾಡುವ ಅವರ ಕರ್ತೃತ್ವ ಪ್ರತಿಭೆ ಇಲ್ಲಿನ ಪ್ರತಿಯೊಂದು ಕಥೆಯಲ್ಲೂ ತಮ್ಮ ಹಾಜರಿ ಹಾಕುತ್ತದೆ.
ಗುರುತು ಸಂಖ್ಯೆ | KPP 0059 |
ಲೇಖಕರು | ಡಾ.ಶ್ರೀನಿವಾಸ ಕುಲಕರ್ಣಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2001 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 23/- |
ಪುಟಗಳು | 166 |