ನೆನಪಿನ ನೌಕೆಯಿಂದ

ನೆನಪಿನ ನೌಕೆಯಿಂದ

ನಾಡಿನ ಹಿರಿಯ ಪತ್ರಕರ್ತರಾದ ಶ್ರೀ ಎಸ್. ಪಟ್ಟಾಭಿರಾಮನ್‌ರವರು ಬರೆದ ವಿವಿಧ ಲೇಖನಗಳ ಸಂಕಲನ ಇದು. ವಿಶೇಷವಾಗಿ ಮೈಸೂರು ನಗರವನ್ನೇ ಕೇಂದ್ರವಾಗಿಸಿಕೊಂಡು 19ನೇ ಶತಮಾನದ ಆದಿ ಭಾಗದಿಂದ ನಗರದಲ್ಲಿ ಪ್ರಾರಂಭವಾದ ಕೆಲವು ವಾಣಿಜ್ಯ ಸಂಸ್ಥೆಗಳು, ಆಗ ಆಗಿಹೋದ ಮಹನೀಯರ ಬಗ್ಗೆ ಇಲ್ಲಿನ ಲೇಖನಗಳು ಪ್ರಸ್ತಾಪಿಸುತ್ತವೆ. ಐತಿಹಾಸಿಕವಾಗಿ ಬಹಳ ಮಹತ್ವ ಎನಿಸಿದ ಲೇಖನಗಳನ್ನೂ ಈ ಕೃತಿ ತನ್ನ ಒಡಲೊಳಗೆ ಅವಿತಿಟ್ಟುಕೊಂಡಿದೆ.

ನೆನಪಿನ ನೌಕೆಯಿಂದ

- ಎಸ್.ಪಟ್ಟಾಭಿರಾಮನ್-

ನಾಡಿನ ಹಿರಿಯ ಪತ್ರಕರ್ತರಾದ ಶ್ರೀ ಎಸ್. ಪಟ್ಟಾಭಿರಾಮನ್‌ರವರು ಬರೆದ ವಿವಿಧ ಲೇಖನಗಳ ಸಂಕಲನ ಇದು. ವಿಶೇಷವಾಗಿ ಮೈಸೂರು ನಗರವನ್ನೇ ಕೇಂದ್ರವಾಗಿಸಿಕೊಂಡು 19ನೇ ಶತಮಾನದ ಆದಿ ಭಾಗದಿಂದ ನಗರದಲ್ಲಿ ಪ್ರಾರಂಭವಾದ ಕೆಲವು ವಾಣಿಜ್ಯ ಸಂಸ್ಥೆಗಳು, ಆಗ ಆಗಿಹೋದ ಮಹನೀಯರ ಬಗ್ಗೆ ಇಲ್ಲಿನ ಲೇಖನಗಳು ಪ್ರಸ್ತಾಪಿಸುತ್ತವೆ. ಐತಿಹಾಸಿಕವಾಗಿ ಬಹಳ ಮಹತ್ವ ಎನಿಸಿದ ಲೇಖನಗಳನ್ನೂ ಈ ಕೃತಿ ತನ್ನ ಒಡಲೊಳಗೆ ಅವಿತಿಟ್ಟುಕೊಂಡಿದೆ.
ಗುರುತು ಸಂಖ್ಯೆ KPP 0058
ಲೇಖಕರು ಎಸ್.ಪಟ್ಟಾಭಿರಾಮನ್
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 174

ನಾಡಿನ ಹಿರಿಯ ಪತ್ರಕರ್ತರಾದ ಶ್ರೀ ಎಸ್. ಪಟ್ಟಾಭಿರಾಮನ್‌ರವರು ಬರೆದ ವಿವಿಧ ಲೇಖನಗಳ ಸಂಕಲನ ಇದು. ವಿಶೇಷವಾಗಿ ಮೈಸೂರು ನಗರವನ್ನೇ ಕೇಂದ್ರವಾಗಿಸಿಕೊಂಡು 19ನೇ ಶತಮಾನದ ಆದಿ ಭಾಗದಿಂದ ನಗರದಲ್ಲಿ ಪ್ರಾರಂಭವಾದ ಕೆಲವು ವಾಣಿಜ್ಯ ಸಂಸ್ಥೆಗಳು, ಆಗ ಆಗಿಹೋದ ಮಹನೀಯರ ಬಗ್ಗೆ ಇಲ್ಲಿನ ಲೇಖನಗಳು ಪ್ರಸ್ತಾಪಿಸುತ್ತವೆ. ಐತಿಹಾಸಿಕವಾಗಿ ಬಹಳ ಮಹತ್ವ ಎನಿಸಿದ ಲೇಖನಗಳನ್ನೂ ಈ ಕೃತಿ ತನ್ನ ಒಡಲೊಳಗೆ ಅವಿತಿಟ್ಟುಕೊಂಡಿದೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ