ಜನಸಂಖ್ಯಾ ಸ್ಫೋಟ ಜಗತ್ತಿನ ಸಾರ್ವತ್ರಿಕ ಸಮಸ್ಯೆಯಾಗಿದೆ. ಇದನ್ನು ತಹಂಬದಿಗೆ ತರುವ ನಿಟ್ಟಿನಲ್ಲಿ ಅರ್ಥಶಾಸ್ತ್ರಜ್ಞರೂ, ಸಮಾಜಶಾಸ್ತ್ರಜ್ಞರೂ ವಿವಿಧ ಆಯಾಮಗಳಿಂದ ಸಂಶೋಧನೆ ಮಾಡುತ್ತಲೇ ಇದ್ದಾರೆ ಮತ್ತು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಸಮಸ್ಯೆಯ ಗಂಭೀರತೆಯನ್ನು ವಿಶ್ಲೇಷಿಸುವ ಹಲವು ಬರಹಗಳು ನಿರಂತರವಾಗಿ ಮೂಡಿ ಬರುತ್ತಿವೆ. ಈ ದಿಶೆಯಲ್ಲಿ ಅರ್ಥಶಾಸ್ತ್ರಜ್ಞರಾದ ಪಿ. ಹನುಮಂತರಾಯಪ್ಪನವರು ವಾಸ್ತವಿಕ ಅಂಶಗಳು ಮತ್ತು ಉಪಯುಕ್ತ ಅಂಕಿಅಂಶಗಳ ಸಮೇತ ಗಂಭೀರ ಸಮಸ್ಯೆಯನ್ನು ಈ ಕೃತಿಯ ಮೂಲಕ ಚರ್ಚಿಸಿದ್ದಾರೆ.
ಗುರುತು ಸಂಖ್ಯೆ | KPP 0057 |
ಲೇಖಕರು | ಪ್ರೊ. ಪಿ. ಹನುಮಂತರಾಯಪ್ಪ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 40/- |
ಪುಟಗಳು | 154 |