ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಗ್ರಾಮೀಣ ಬೇಟೆಗಳು

ಗ್ರಾಮೀಣ ಬೇಟೆಗಳು

ಪುಸ್ತಕ ಸೂಚಿ

ಈ ಕೃತಿಯು ಬೇಟೆಯ ಸಂಪ್ರದಾಯವನ್ನು ತುಂಬಾ ಕುತೂಹಲಕರವಾಗಿಯೂ ಮತ್ತು ಚಿಂತನಶೀಲವಾಗಿಯೂ ಬಿಚ್ಚಿಡುತ್ತದೆ. ಮುಖ್ಯವಾಗಿ ಕ್ಷೇತ್ರಕಾರ್ಯವನ್ನು ಆಧರಿಸಿದ ಮತ್ತು ಸೂಕ್ಷ್ಮ ಅವಲೋಕನ, ಚಿಂತನೆಗಳಿಂದ ರೂಪುಗೊಂಡ ಇಲ್ಲಿಯ ಲೇಖನಗಳು ಭರದಿಂದ ಮರೆಯಾಗುತ್ತಿರುವ ನಮ್ಮ ಗ್ರಾಮೀಣ ಸಂಸ್ಕೃತಿಯ ಬೇಟೆ ಎಂಬ ಒಂದು ರೋಚಕ ಅಧ್ಯಾಯವನ್ನು ಓದುಗರ ಮುಂದೆ ತೆರೆದಿಡುತ್ತದೆ. ಹಲವು ಲೇಖಕರ ಒಳನೋಟ ಮತ್ತು ಕ್ಷೇತ್ರಕಾರ್ಯದ ಇಲ್ಲಿಯ ಲೇಖನಗಳಿಗೆ ಒಂದು ಅರ್ಥಗರ್ಭಿತ ಕಟ್ಟಿನ ರೂಪ ಕೊಟ್ಟಿರುವ ಸಂಪಾದಕರಾದ ಡಾ. ದೇವೇಂದ್ರ ಕುಮಾರ್ ಹಕಾರಿ ಮತ್ತು ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ಒಂದು ಸಮೃದ್ಧ ಓದನ್ನು ಒದಗಿಸಿಕೊಡುತ್ತಾರೆ.

 • ಗುರುತು ಸಂಖ್ಯೆ.

  KPP 0055

 • ಲೇಖಕರು

  ಡಾ.ದೇವೇಂದ್ರಕುಮಾರ ಹಕಾರಿ / ಡಾ.ಕೆ.ಆರ್.ಸಂಧ್ಯಾರೆಡ್ಡಿ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2000

 • ಐಎಸ್‌ಬಿಎನ್‌

  81-7713-042-0

 • ಬೆಲೆ

  45/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 23/-

 • ಪುಟಗಳು

  174

ನೆಚ್ಚಿನ ಪುಸ್ತಕ ಲಭ್ಯವಿಲ್ಲ
© 2020, ಕನ್ನಡ ಪುಸ್ತಕ ಪ್ರಾಧಿಕಾರ