ಜನಪದರದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ಎಸ್.ಎಸ್. ಹಿರೇಮಠರು ಇಲ್ಲಿ ಕೊಪ್ಪಳ ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ, ದರ್ಗಾ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಗುರುತು ಸಂಖ್ಯೆ | KPP 0054 |
ಲೇಖಕರು | ಪ್ರೊ. ಎಸ್.ಎಸ್.ಹಿರೇಮಠ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 20/- |
ಪುಟಗಳು | 130 |