ಜಾನಪದ ಪರಂಪರೆಯು ಧರ್ಮ ಮತ್ತು ಜಾತಿಗಳಿಗೆ ಸಂಬಂಧಿಸಿದ ವಿಶಿಷ್ಟ ಸಂಸ್ಕೃತಿಗಳಲ್ಲಿಯೂ ತನ್ನ ಪ್ರಸ್ತುತೆಯನ್ನು ಕಳೆದುಕೊಳ್ಳುತ್ತಿರುವ ಇವತ್ತಿನ ಸಂದರ್ಭದಲ್ಲಿ ಡಾ. ಷಹಾಸೀನಾ ಬೇಗಂರ ಈ ಸಂಶೋಧನಾ ಕೃತಿಯು ಓದುಗರ ಮನಸ್ಸುಗಳಿಗೆ ಸೌಹಾರ್ದತೆ ಮುಲಾಮು ಲೇಪಿಸುವ ಕೆಲಸ ಮಾಡುತ್ತದೆ. ಕರ್ನಾಟಕದಲ್ಲಿ ಮುಸ್ಲಿಂ ಧರ್ಮ ಕಾಲೂರಿ ರಾಜಕೀಯ, ಆರ್ಥಿಕ, ಧಾರ್ಮಿಕ ಆಯಾಮಗಳಲ್ಲಿ ಪಸರಿಸಿಕೊಳ್ಳುತ್ತಾ ಇಲ್ಲಿನ ದೇಸಿ ಪರಂಪರೆಯೊಟ್ಟಿಗೆ ಕೊಡು-ಕೊಳ್ಳುವಿಕೆಯ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಾ ಬಂದಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಜಾನಪದ ಕೃತಿ ಸೌಹಾರ್ದ-ಸಾಂಸ್ಕೃತಿಕ ಆಕರ ಗ್ರಂಥವಾಗಿದೆ.
ಗುರುತು ಸಂಖ್ಯೆ | KPP 0053 |
ಲೇಖಕರು | ಡಾ.ಷಹಸೀನಾ ಬೇಗಂ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 228 |