ಹೋಳಿ ಹಬ್ಬದ ಬಹುಮುಖತೆಯ ದರ್ಶನ ಮಾಡಿಸುವ ಈ ಕಟ್ಟಿನಲ್ಲಿರುವ ಹಾಡುಗಳಲ್ಲಿ ಪೌರಾಣಿಕ ಹಾಡುಗಳಿವೆ, ಸಾಮಾಜಿಕ ಹಾಡುಗಳಿವೆ, ಭಾವಗೀತಾತ್ಮಕ ಹಾಡುಗಳಿವೆ ಮತ್ತು ಸಂಕೀರ್ಣ ಹಾಡುಗಳೂ ಇವೆ. ಒಂದೊಂದು ಬಗೆಯ ಹಾಡಿನಲ್ಲೂ ಬಗೆಬಗೆಯ ಪೌರಾಣಿಕ-ಸಾಮಾಜಿಕ-ಭಾವನಾತ್ಮಕ ಪ್ರಸಂಗಗಳು ಮೈದುಂಬಿ ಮಿಡಿಯುತ್ತವೆ. ಇವುಗಳ ಭಾಷೆ, ರಾಗ ಮತ್ತು ಭಾವ ವೈವಿಧ್ಯತೆಗಳು ಒಂದು ಗಂಭೀರ ಶೋಧಕ್ಕೆ ಆಹ್ವಾನವೀಯುತ್ತವೆ. ಜಾನಪದ ಮತ್ತು ಸಾಹಿತ್ಯ ಕ್ಷೇತ್ರದ ಸಂಶೋಧನೆಯಲ್ಲಿ ಹೆಸರು ಮಾಡಿದ ಎಂ.ಜಿ. ಬಿರಾದಾರರು ಇಲ್ಲಿ ಒಂದು ಅಮೋಘ ಜನಪದ ಲೋಕವನ್ನೇ ಓದುಗರಿಗಾಗಿ ಸೃಷ್ಟಿಸಿದ್ದಾರೆ.
ಗುರುತು ಸಂಖ್ಯೆ | KPP 0052 |
ಲೇಖಕರು | ಡಾ.ಮ.ಗು.ಬಿರಾದಾರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 50/- |
ಪುಟಗಳು | 400 |