ಮಂಡ್ಯ ಜಿಲ್ಲೆಯ ಜಾತ್ರೆಗಳು


ಜನಪದರದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ದಾಸೇಗೌಡರು ಇಲ್ಲಿ ಮಂಡ್ಯ ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಇತರೆ

ಮಂಡ್ಯ ಜಿಲ್ಲೆಯ ಜಾತ್ರೆಗಳು

- ಪ್ರೊ. ಜಿ. ವಿ. ದಾಸೇಗೌಡ-


ಜನಪದರದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ದಾಸೇಗೌಡರು ಇಲ್ಲಿ ಮಂಡ್ಯ ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.
ಗುರುತು ಸಂಖ್ಯೆ KPP 0051
ಲೇಖಕರು ಪ್ರೊ. ಜಿ. ವಿ. ದಾಸೇಗೌಡ
ಭಾಷೆ Kannada
ಪ್ರಕಟಿತ ವರ್ಷ 2000
ಬೆಲೆ 55/-
ರಿಯಾಯಿತಿ 0%
ಪಾವತಿಸಬೇಕಾದ ಮೊತ್ತ ₹ 55/-
ಪುಟಗಳು 212

ಜನಪದರದ ಉಲ್ಲಾಸಿತ ಜೀವನದಲ್ಲಿ ಜಾತ್ರೆಗಳ ಪಾತ್ರವನ್ನು ಅರ್ಥ ಮಾಡಿಕೊಂಡಿರುವ ದಾಸೇಗೌಡರು ಇಲ್ಲಿ ಮಂಡ್ಯ ಜಿಲ್ಲೆಯ ಜಾತ್ರೆಗಳನ್ನು ಸಂಗ್ರಹ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಜಿಲ್ಲೆಯ ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡ ಲೇಖಕರು ಪ್ರತಿಯೊಂದು ತಾಲ್ಲೂಕಿನ ಜಾತ್ರೆಗಳ ಸಂಗ್ರಹ ಸಮೀಕ್ಷೆ ನಡೆಸಿದ್ದಾರೆ. ವಿಷಯಕ್ಕೆ ಹಿನ್ನೆಲೆಯಾಗಿ ಆಯಾ ತಾಲ್ಲೂಕಿನ ಭೌಗೋಳಿಕ ವಿವರ, ಸ್ಥಳೀಯ ಇತಿಹಾಸ, ಪ್ರಧಾನ ದೇವತೆಗಳು, ಗುಡಿ, ಮಠ ಮೊದಲಾದ ಧಾರ್ಮಿಕ ಕೇಂದ್ರಗಳ ಮಹತ್ವವನ್ನು ಕಾಣಿಸುತ್ತಾ ಸಾಗಿರುವುದು ಈ ಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.


favorite ನೆಚ್ಚಿನ ಪುಸ್ತಕ ಲಭ್ಯವಿಲ್ಲ

© 2024, ಕನ್ನಡ ಪುಸ್ತಕ ಪ್ರಾಧಿಕಾರ