ತನ್ನದೇ ಆದ ಲಿಪಿ ಇಲ್ಲದೇ ಹೋದರೂ ಕೊಡವ ಸಾಹಿತ್ಯ ತನ್ನ ಅಸ್ತಿತ್ವವನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಬಂದಿದೆ. ಅಂತಹ ಹಾದಿಯಲ್ಲಿ ‘ಭಗವಂತಂಡ ಪಾಟ್’ ಕೃತಿ ಕೂಡಾ ಒಂದು ಮೈಲಿಗಲ್ಲು. ಮೂಲತಃ ಪೊಲೀಸ್ ವೃತ್ತಿಯಲ್ಲಿದ್ದರೂ, ನಿವೃತ್ತಿಯ ತರುವಾಯ ಸಹಕಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡರೂ ಸಾಹಿತ್ಯಾಭಿರುಚಿ ಕಾಪಿಟ್ಟುಕೊಂಡು ಕನ್ನಡ ಮತ್ತು ಕೊಡವ ಭಾಷೆಗಳಲ್ಲಿ ಉತ್ತಮ ಕೃತಿ ರಚಿಸಿದ್ದ ನಡಕೇರಿಯಂಡ ಚಿಣ್ಣಪ್ಪನವರು ಈ ಕೃತಿಯಲ್ಲಿ ಭಗವದ್ಗೀತೆಯ ಸಾರಾಂಶವನ್ನು ಕೊಡವ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಗುರುತು ಸಂಖ್ಯೆ | KPP 0005 |
ಲೇಖಕರು | ನಡಕೇರಿಯಂಡ ಚಿಣ್ಣಪ್ಪ |
ಭಾಷೆ | Kannada |
ಪ್ರಕಟಿತ ವರ್ಷ | 1996 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 12/- |
ಪುಟಗಳು | 124 |