ಗಿಲ್ಗಮೆಶ್ ಮಹಾಕಾವ್ಯವು ಸುಮೇರಿಯನ್ ಭಾಷೆಯ ಜನಪದ ಮಹಾಕಾವ್ಯ. ಇದು ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳಿಗಿಂತ ಪುರಾತನದ್ದು ಎಂದು ಪರಿಗಣಿಸಲ್ಪಟ್ಟಿದೆ. ಬಹುತೇಕ ಪ್ರಾಚೀನ ಮಹಾಕಾವ್ಯಗಳಂತೆ ಈ ಕಾವ್ಯದಲ್ಲೂ ಮಾನವನ ದುರ್ದಮ್ಯವಾದ ಸಾಹಸ, ಬದುಕಿನುದ್ದಕ್ಕೂ ಆತ ನಂಬಿ ನಡೆದು ಬಂದ ರೀತಿ, ಮನುಷ್ಯನ ಪ್ರಯತ್ನಗಳನ್ನೆಲ್ಲ ಮೀರಿ ಬಂದೊದಗುವ ದುರಂತ ಹಾಗೂ ಅವುಗಳನ್ನೆಲ್ಲ ದಾಟಬೇಕೆನ್ನುವ ಅವನ ಮಹಾ ಪ್ರಯತ್ನ, ಅವನ ಬದುಕಿನಲ್ಲಿ ದೈವ ಬೀರುವ ನೆಳಲು ಬೆಳಕುಗಳ ಪರಿಛಾಯೆ ಅದ್ಭುತವಾಗಿ ಮೂಡಿಬಂದಿದೆ. ಬಸವರಾಜ ನಾಯ್ಕರು ಮೂಲಕೃತಿಯ ಪ್ರಾಚೀನ್ಯತೆಯನ್ನು ಉಳಿಸಿಕೊಂಡೇ ಈ ಕಾಲಘಟ್ಟದ ಕನ್ನಡ ಪ್ರಸ್ತುತತೆಗೆ ಕೃತಿಯನ್ನು ಭಾಷಾಂತರಿಸಿದ್ದಾರೆ.
ಗುರುತು ಸಂಖ್ಯೆ | KPP 0049 |
ಲೇಖಕರು | ಡಾ. ಬಸವರಾಜ ನಾಯ್ಕರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 26/- |
ಪುಟಗಳು | 130 |