ಸುದ್ದಿ ಸಮಾಚಾರ:
ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಮೈಸೂರು ದಸರಾ ಕನ್ನಡ ಪುಸ್ತಕ ಮಾರಾಟ ಮೇಳ-2019 - ಅರ್ಜಿ ನಮೂನೆ - ಹೆಚ್ಚಿನ ಮಾಹಿತಿಗೆ | ಪುಸ್ತಕ ಕೊಳ್ಳುವ ಬಗೆ... - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಗ್ರಾಮಾಂತರ

ಗ್ರಾಮಾಂತರ

ಪುಸ್ತಕ ಸೂಚಿ

ಗ್ರಾಮಾಂತರ ಭಾರತದ ಬಗೆಗಿನ ಸಂಕ್ಷಿಪ್ತವಾದ ವಾಸ್ತವ ಚಿತ್ರಗಳನ್ನು, ಜಗತ್ತಿನ ಬೇರೆಬೇರೆ ದೇಶಗಳ ಗ್ರಾಮಗಳಲ್ಲಿನ ಜೀವನಕ್ರಮವನ್ನು, ಆಧುನಿಕ ವಿಜ್ಞಾನ-ತಂತ್ರಜ್ಞಾನ-ಸಾಮಾಜಿಕ ಜ್ಞಾನಗಳ ಚೌಕಟ್ಟಿನಲ್ಲಿ ಬದಲಾಗುತ್ತಿರುವ ಗ್ರಾಮೀಣ ಸೊಗಡಿನ ಪರಿಯನ್ನು ಪ್ರೊ. ಎಚ್.ವಿ. ನಾಗೇಶ್‌ರವರು ಈ ಕೃತಿಯಲ್ಲಿ ಸ್ಪಟಿಕಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಭಾಷೆ, ಸಾಹಿತ್ಯ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲಿ ಅವರಿಗಿರುವ ಪರಿಣಿತಿ ಈ ಕೃತಿಯಲ್ಲಿರುವ ಬರಹವನ್ನು ಶ್ರೀಮಂತಗೊಳಿಸಿವೆ.

 • ಗುರುತು ಸಂಖ್ಯೆ.

  KPP 0048

 • ಲೇಖಕರು

  ಪ್ರೊ. ಎಚ್.ವಿ.ನಾಗೇಶ್

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2000

 • ಐಎಸ್‌ಬಿಎನ್‌

  81-7713-030-7

 • ಬೆಲೆ

  80/-

 • ರಿಯಾಯಿತಿ

  50%

 • ಪಾವತಿಸಬೇಕಾದ ಮೊತ್ತ

  ₹ 40/-

 • ಪುಟಗಳು

  323

ನೆಚ್ಚಿನ ಪುಸ್ತಕ ಖರೀದಿಸಿ