ಅವಲೋಕನ-ಸಂಶೋಧನ

ಅವಲೋಕನ-ಸಂಶೋಧನ

ಪ್ರೊ. ಡಿ.ಕೆ ಭೀಮಸೇನ ರಾಯರು ಕರ್ನಾಟಕದ ಪ್ರಾಚೀನ ವಿದ್ವತ್ ಪರಂಪರೆಯ ಶ್ರೇಷ್ಠ ವಿಧ್ವಾಂಸರಲ್ಲಿ ಒಬ್ಬರು. ಐವತ್ತು ವರ್ಷಗಳ ಕಾಲ ಕರ್ನಾಟಕದಿಂದ ದೂರವಾಗಿ ಹೈದ್ರಾಬಾದ್‌ನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ನಡೆಸಿದರೂ ಕನ್ನಡ ಭಾಷೆ, ಸಾಹಿತ್ಯಗಳ ಶ್ರೀಮಂತ ಧಾರೆಯನ್ನು ಅಲ್ಲಿ ನೆಲೆಸಿದ್ದ ಕನ್ನಡಿಗ ಮನಸ್ಸುಗಳಿಗೆ ಧಾರೆ ಎರೆದು ಮನೆಮಾತಾದವರು. ಅವರ ಬರಹಗಳ ಸಂಖ್ಯೆ ಕಡಿಮೆಯೆನಿಸಿದರೂ ಅವುಗಳಲ್ಲಿರುವ ವಿದ್ವತ್ತು ಅಪಾರವಾದುದು. ಅವರ ಪ್ರಕಟಿತ ಕೃತಿಗಳು ಮತ್ತು ಅಲ್ಲಲ್ಲಿ ಚದುರಿಹೋಗಿದ್ದ ಇತರೆ ಲೇಖನಗಳನ್ನು ದೇವೇಂದ್ರ ಕುಮಾರ್ ಹಕಾರಿಯವರು ಈ ಕೃತಿಯ ಮೂಲಕ ಸಂಪಾದಿಸಿ ಓದುಗರಿಗೆ ಸಮೃದ್ಧ ಓದಿನ ಅವಕಾಶ ಕಲ್ಪಿಸಿದ್ದಾರೆ.

ಅವಲೋಕನ-ಸಂಶೋಧನ

- ಪ್ರೊ. ಡಿ. ಕೆ. ಭೀಮಸೇನರಾವ್-

ಗುರುತು ಸಂಖ್ಯೆ KPP 0047
ಲೇಖಕರು ಪ್ರೊ. ಡಿ. ಕೆ. ಭೀಮಸೇನರಾವ್
ಭಾಷೆ ಕನ್ನಡ
ಪ್ರಕಟಿತ ವರ್ಷ 2000
ಬೆಲೆ 80/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 338

ಪ್ರೊ. ಡಿ.ಕೆ ಭೀಮಸೇನ ರಾಯರು ಕರ್ನಾಟಕದ ಪ್ರಾಚೀನ ವಿದ್ವತ್ ಪರಂಪರೆಯ ಶ್ರೇಷ್ಠ ವಿಧ್ವಾಂಸರಲ್ಲಿ ಒಬ್ಬರು. ಐವತ್ತು ವರ್ಷಗಳ ಕಾಲ ಕರ್ನಾಟಕದಿಂದ ದೂರವಾಗಿ ಹೈದ್ರಾಬಾದ್‌ನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ನಡೆಸಿದರೂ ಕನ್ನಡ ಭಾಷೆ, ಸಾಹಿತ್ಯಗಳ ಶ್ರೀಮಂತ ಧಾರೆಯನ್ನು ಅಲ್ಲಿ ನೆಲೆಸಿದ್ದ ಕನ್ನಡಿಗ ಮನಸ್ಸುಗಳಿಗೆ ಧಾರೆ ಎರೆದು ಮನೆಮಾತಾದವರು. ಅವರ ಬರಹಗಳ ಸಂಖ್ಯೆ ಕಡಿಮೆಯೆನಿಸಿದರೂ ಅವುಗಳಲ್ಲಿರುವ ವಿದ್ವತ್ತು ಅಪಾರವಾದುದು. ಅವರ ಪ್ರಕಟಿತ ಕೃತಿಗಳು ಮತ್ತು ಅಲ್ಲಲ್ಲಿ ಚದುರಿಹೋಗಿದ್ದ ಇತರೆ ಲೇಖನಗಳನ್ನು ದೇವೇಂದ್ರ ಕುಮಾರ್ ಹಕಾರಿಯವರು ಈ ಕೃತಿಯ ಮೂಲಕ ಸಂಪಾದಿಸಿ ಓದುಗರಿಗೆ ಸಮೃದ್ಧ ಓದಿನ ಅವಕಾಶ ಕಲ್ಪಿಸಿದ್ದಾರೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ