ಲೇಖಕರು ಇಸ್ರೇಲ್ ರಾಷ್ಟ್ರಕ್ಕೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯಗಳ ಕುರಿತು ಅಧ್ಯಯನ ಮಾಡಿ, ಚಿಂತಿಸಿದ ಫಲ ಈ ಕೃತಿ. ಜಗತ್ತಿನ ಜನಾಂಗಗಳಲ್ಲೇ ಶ್ರಮಸಹಿಷ್ಣುಗಳೆಂದು, ಉಜ್ವಲ ರಾಷ್ಟ್ರಪ್ರೇಮಿಗಳೆಂದು, ಅಸಾಮಾನ್ಯ ಬುದ್ದಿವಂತರೆಂದು ಕರೆಸಿಕೊಂಡ ಯಹೂದಿ ಜನಾಂಗ ಹಿಟ್ಲರನ ಕ್ರೂರ ದಮನಕ್ಕೆ ಸಿಲುಕಿ ಪ್ರಪಂಚದ ವಿವಿಧೆಡೆ ಚದುರಿ, ಕೊನೆಗೆ ಇಸ್ರೇಲ್‌ನಲ್ಲಿ ನೆಲೆ ಭದ್ರ ಮಾಡಿಕೊಂಡು ಕೇವಲ ಐವತ್ತು ವರ್ಷಗಳಲ್ಲೇ ಜಗತ್ತು ನಿಬ್ಬೆರಗಾಗುವಂತೆ ನಾಡು ಕಟ್ಟಿದವರು. ಅವರ ಚಾರಿತ್ರಿಕ, ಸಾಮಾಜಿಕ, ಶೈಕ್ಷಣಿಕ, ತಾಂತ್ರಿಕ ಅಭಿವೃದ್ಧಿಯ ಓಘಗಳನ್ನು ಲೇಖಕ ಮತ್ತಿಹಳ್ಳಿ ನಾಗರಾಜ ರಾವ್‌ರವರು ಈ ಕೃತಿಯಲ್ಲಿ ಓದುಗರಿಗೆ ಕಾಣಿಸಿದ್ದಾರೆ.
ಗುರುತು ಸಂಖ್ಯೆ | KPP 0046 |
ಲೇಖಕರು | ಮತ್ತಿಹಳ್ಳಿ ನಾಗರಾಜರಾವ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 272 |