ಉತ್ತರ ಕರ್ನಾಟಕದಲ್ಲಿ ಹುಟ್ಟಿ, ತಮ್ಮ ಬದುಕಿನ ಇಪ್ಪತ್ತೈದನೆಯ ವಯಸ್ಸಿಗೆ ಕಣ್ಮರೆಯಾದ ಶ್ರೀ ಶಿವೇಶ್ವರ ದೊಡ್ಡಮನಿಯವರು ಆಗ ಅತ್ಯಂತ ಪ್ರಖರವಾಗಿದ್ದ ಪ್ರಗತಿಶೀಲ ಸಾಹಿತ್ಯ ಚಳವಳಿಯಲ್ಲಿ, ಜನಪರ ಹೋರಾಟಗಳಲ್ಲಿ, ಜನಪರ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಂತವರು. ಹಲವಾರು ಸಾನೆಟ್‌ಗಳನ್ನು, ಕಥೆ ಹಾಗೂ ಲೇಖನಗಳನ್ನು ರಚಿಸಿದ ಅವರ ಸಮಗ್ರ ಬದುಕು ಮತ್ತು ಸಾಹಿತ್ಯ ಕೃಷಿಯನ್ನು ಶ್ಯಾಮಸುಂದರ ಬಿದರಕುಂದಿಯವರು ಸಂಪಾದಿಸಿ ಓದುಗರ ಕೈಗಿಟ್ಟಿದ್ದಾರೆ.
ಗುರುತು ಸಂಖ್ಯೆ | KPP 0045 |
ಲೇಖಕರು | ಡಾ. ಶ್ಯಾಮಸುಂದರ ಬಿದರಕುಂದಿ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 30/- |
ಪುಟಗಳು | 246 |