ನರ ಮತ್ತು ಮಿದುಳಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ಮನುಷ್ಯನ ಜೀವನವನ್ನು ಜರ್ಜರಿತಗೊಳಿಸುತ್ತವೆ. ಪಾರ್ಶ್ವವಾಯು, ಬೆಲ್ಸ್‌ಪಾಲ್ಸಿ, ಸರ್ಪಸುತ್ತು, ಪಾರ್ಕಿನ್‌ಸನ್ಸ್, ಡಿಮೆನ್ಷಿಯಾ ಮುಂತಾದ ಕಾಯಿಲೆಗಳಲ್ಲಿ ಆರಂಭದ ರೋಗಪತ್ತೆ ಅದೆಷ್ಟು ಮುಖ್ಯವಾಗುತ್ತದೆಂಬುದನ್ನು ತಿಳಿಸುವುದರೊಂದಿಗೆ ಚಿಕಿತ್ಸೆ, ಕುಟುಂಬದವರ ಆರೈಕೆ, ಆಪ್ತಸಲಹೆ ಕುರಿತು ಸಮಗ್ರವಾದ ಮಾಹಿತಿಯನ್ನು ಈ ಕೃತಿ ಒದಗಿಸುತ್ತದೆ.
ಗುರುತು ಸಂಖ್ಯೆ | KPP 0445 |
ಲೇಖಕರು | ಡಾ|| ಕೆ.ಎಸ್. ಪವಿತ್ರ ಡಾ|| ಎ.ವಿ. ನಾಗರಜ್ |
ಭಾಷೆ | Kannada |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 90/- |
ಪುಟಗಳು | 102 |