ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳ ಗಾಢವಾದ ಅಧ್ಯಯನದಿಂದ ಕಾವ್ಯ ಕುಸುರಿಯ ಸೂಕ್ಷ್ಮತೆಗಳನ್ನು ಸಾಧಿಸಿಕೊಂಡಿರುವ ಎಚ್.ಎಸ್. ಶಿವಪ್ರಕಾಶ್‌ರವರು ನವೋದಯ, ನವ್ಯ, ಪ್ರಗತಿಶೀಲ ಮತ್ತು ದಲಿತ-ಬಂಡಾಯ ಎಲ್ಲಾ ವಿಶಿಷ್ಟ ಸಂವೇದನೆಗಳನ್ನು ತಮ್ಮ ಕವಿತೆಗಳಲ್ಲಿ ಅಂತರ್ಗತಗೊಳಿಸಿದವರು. ಅವರ ವಿಶಿಷ್ಟ ಮನೋಧರ್ಮ, ಭಾಷಾಶಕ್ತಿ, ನಿರ್ಮಾಣಕೌಶಲ ಹಾಗೂ ಚಿಂತನಶೀಲತೆಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಬಿಂಬಿಸುವಂತಹ ಕವಿತೆಗಳ ಸಂಕಲನವೇ ಈ ಕೃತಿ.
ಗುರುತು ಸಂಖ್ಯೆ | KPP 0044 |
ಲೇಖಕರು | ಡಾ. ಎಚ್.ಎಸ್.ಶಿವಪ್ರಕಾಶ್ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2000 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 60/- |
ಪುಟಗಳು | 195 |