ಇಂಗ್ಲಿಷ್‌ನಲ್ಲಿ ಸಾಕಷ್ಟು ಪತ್ತೆದಾರಿ ಕಾದಂಬರಿಗಳು ಪ್ರಕಟಗೊಳ್ಳುತ್ತಿದ್ದ ಸಂದರ್ಭದಲ್ಲಿ ಕನ್ನಡದ ಓದುಗರಿಗೆ ಪತ್ತೆದಾರಿ ಪ್ರಕಾರವನ್ನು ಪರಿಚಯಿಸಿ ಅದೊಂದು ಗೀಳಾಗಿ ಮಾಡಿರುವುದು ಅನನ್ಯ ಕಾರ್ಯ. ಹೀಗಾಗಿ ಕನ್ನಡದ ಓದುಗರನ್ನು ಪ್ರಭಾವಿಸಿ ಅಪಾರ ಪ್ರಮಾಣದಲ್ಲಿ ಬೆಳೆಸಿರುವುದಕ್ಕೆ ಇದು ಒಂದು ಚಾರಿತ್ರಿಕ ಮಹತ್ವದ ದಾಖಲಾತಿ. ನರಸಿಂಹಯ್ಯನವರ ಭಾಷಾಶೈಲಿ, ಕಥನ ವಿನ್ಯಾಸ, ಲೋಕ ನಿರೀಕ್ಷೆ, ಈ ಅಂಶಗಳನ್ನು ಅವರ ಕಾದಂಬರಿಗಳು ತುಂಬ ಸೂಕ್ಷ್ಮವಾಗಿ ಕಾಣಿಸುತ್ತದೆ.
ಗುರುತು ಸಂಖ್ಯೆ | KPP 0442 |
ಲೇಖಕರು | ದಿ|| ಎನ್. ನರಸಿಂಹಯ್ಯ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 220/- |
ಪುಟಗಳು | 498 |