ಮನಸ್ಸು ಅತ್ಯಂತ ಸಂಕೀರ್ಣವಾದುದು. ಸಕಾರಾತ್ಮಕ ಭಾವನೆಗಳಾದ ನೆಮ್ಮದಿ, ಆತ್ಮವಿಶ್ವಾಸ, ಪ್ರೀತಿ, ಸಂತಸಗಳು ಇದ್ದಲ್ಲಿ ಬದುಕು ಸಹಜವಾಗಿ ಸುಂದರವಾಗಿ ನಳನಳಿಸುತ್ತದೆ. ಅದಿಲ್ಲದೇ ಭಯ, ಕೋಪ, ಮತ್ಸರ, ದುಃಖ ಮುಂತಾದ ನಕಾರಾತ್ಮಕ ಭಾವನೆಗಳು ತುಂಬಿಕೊಂಡಲ್ಲಿ ವ್ಯಕ್ತಿಗೆ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ನಕಾರಾತ್ಮಕ ಅಂದರೆ ನೆಗೆಟಿವ್ ಮಾತು ನಡವಳಿಕೆಗೆ ಕಾರಣಗಳೇನು ಎಂಬುದನ್ನು ಈ ಕೃತಿ ಚರ್ಚಿಸುತ್ತದೆ. ಮಾನಸಿಕ ಕಾಯಿಲೆಗಳಿಂದಾಗಿ ವ್ಯಕ್ತಿಯ ವರ್ತನೆಯಲ್ಲಿ ಕಂಡುಬರುವ ಬದಲಾವಣೆಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸುವುದು ಬಹಳ ಮುಖ್ಯ ಎಂಬುದರ ಬಗ್ಗೆ ತಿಳಿಸಲಾಗಿದೆ.
ಗುರುತು ಸಂಖ್ಯೆ | KPP 0437 |
ಲೇಖಕರು | ಡಾ|| ಸಿ.ಆರ್. ಚಂದ್ರಶೇಖರ್ |
ಭಾಷೆ | Kannada |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 85/- |
ಪುಟಗಳು | 90 |