’ಆತ್ಮಕಥೆ, ದಲಿತ ಚಳವಳಿ’ ಎಂಬ ನಾಲ್ಕನೆಯ ಸಂಪುಟವು ಮುಳ್ಳೂರು ನಾಗರಾಜರ ಆತ್ಮಕಥೆ ’ಮಾಮರದ ಮೇಲೊಂದು ಕೋಗಿಲೆ ಭಾಗ-೧, ಭಾಗ-೨’ ಹಾಗೂ ’ದಲಿತ ಚಳವಳಿ’ ಕುರಿತ ಬರೆಹಗಳನ್ನು ಒಳಗೊಂಡಿದೆ. ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯ ಅನುಭವ ಕಥನ ಹಾಗೂ ಮುಳ್ಳೂರು ನಾಗರಾಜರ ಸಾಹಿತ್ಯಕ ಬರೆಹ ರೂಪುಗೊಂಡ ಸ್ವರೂಪವನ್ನು ವಿವರಿಸುತ್ತದೆ.
ಗುರುತು ಸಂಖ್ಯೆ | KPP 0436 |
ಲೇಖಕರು | ಡಾ. ಅಪ್ಪಗೆರೆ ಸೋಮಶೇಖರ್ |
ಭಾಷೆ | Kannada |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 50% |
ಪಾವತಿಸಬೇಕಾದ ಮೊತ್ತ | ₹ 193/- |
ಪುಟಗಳು | 406 |