ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
ಅರ್ಜಿಸಲ್ಲಿಸುವ ಲೇಖಕರ ವಯೋಮಿತಿಯನ್ನು 18 ರಿಂದ 40 ವರ್ಷಕ್ಕೆ ಹೆಚ್ಚಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿಗೆ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಕನ್ನಡ ಪುಸ್ತಕ ಸೊಗಸು-2019 ಅರ್ಜಿ ಆಹ್ವಾನ - ಹೆಚ್ಚಿನ ಮಾಹಿತಿಗೆ | ಪುಸ್ತಕ ಸೊಗಸು ಮುಖಪುಟ ಚಿತ್ರವಿನ್ಯಾಸ ಬಹುಮಾನ ಪ್ರದಾನ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 3 ಕತೆ ಕಾದಂಬರಿ ನವಸಾಕ್ಷರರಿಗೆ ಬರೆದ ಬರೆಹ

ಮುಳ್ಳೂರು ನಾಗರಾಜ್ ಸಮಗ್ರ ಸಾಹಿತ್ಯ ಸಂಪುಟ - 3 ಕತೆ ಕಾದಂಬರಿ ನವಸಾಕ್ಷರರಿಗೆ ಬರೆದ ಬರೆಹ

ಪುಸ್ತಕ ಸೂಚಿ

’ಕಥೆ, ಕಾದಂಬರಿ, ನವಸಾಕ್ಷರರಿಗೆ ಬರೆದ ಬರೆಹಗಳು’ ಎಂಬ ಮೂರನೆಯ ಸಂಪುಟವು ಮುಳ್ಳೂರು ನಾಗರಾಜರ ’ಸಿಂಗಳೀಕನ ಕಥೆಗಳು’ ಕಥಾ ಸಂಕಲನ, ’ಮರಣ ಮಂಡಳ ಮಧ್ಯದೊಳಗೆ, ದಂಡಕಾರಣ್ಯ’ ಕಾದಂಬರಿ ಹಾಗೂ ’ನವಸಾಕ್ಷರರಿಗೆ ಬರೆದ ಬರೆಹ’ಗಳನ್ನು ಒಳಗೊಂಡಿದೆ. ಸಾಮಾಜಿಕ ಮೌಢ್ಯ, ಕಂದಾಚಾರವನ್ನು ಪ್ರತಿರೋಧಿಸುತ್ತಲೆ, ವರ್ತಮಾನದ ಬದುಕಿನ ಅನುಭವ ಲೋಕವನ್ನು ಪುರಾಣ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಅಭಿವ್ಯಕ್ತಿಸಿದೆ.

 • ಗುರುತು ಸಂಖ್ಯೆ.

  KPP 0435

 • ಲೇಖಕರು

  ಡಾ. ಅಪ್ಪಗೆರೆ ಸೋಮಶೇಖರ್‌

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  "978-93-5289-263-1"

 • ಬೆಲೆ

  385/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 327/-

 • ಪುಟಗಳು

  402

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ