ಸಬರದ ಕವಿತೆಗಳು

ಸಬರದ ಕವಿತೆಗಳು

ಸತ್ವಶಾಲಿಯಾದ ಬಂಡಾಯ ಸಾಹಿತ್ಯಾಂದೋಲನದ ಸಮರ್ಥ ದನಿಯಾಗಿ, ಪ್ರತಿಭಟನೆಯ ಮನೋಧರ್ಮದ ಪ್ರತೀಕವಾಗಿ ಕಾಣಿಸಿಕೊಂಡ ಬಸವರಾಜ ಸಬರದ ಅವರ ಕವನಗಳಲ್ಲಿ ಭಾಷೆ, ವಿಚಾರವಂತಿಕೆ, ಕಲ್ಪನೆ ಮತ್ತು ಅಭಿವ್ಯಕ್ತಿಗಳ ಉಚ್ಛ್ರಾಯತೆ ಕಾಣಿಸುತ್ತದೆ. ನಿಶ್ಚಿತ ಮತ್ತು ವಿಶಿಷ್ಟ ಚಿಂತನೆ ಹಾಗೂ ಅಭಿವ್ಯಕ್ತಿಯಿಂದ ಕನ್ನಡ ಕಾವ್ಯ ಮಾರ್ಗದಲ್ಲಿ ತಮ್ಮದೆ ನೆಲೆ ಸ್ಥಾಪಿಸಿಕೊಂಡ ಸಬರದರ ಈ ಸಂಕಲನದಲ್ಲಿರುವ ಕವನಗಳೂ ಓದುಗರಿಗೆ ಅವರ ಕರ್ತೃತ್ವದ ಪರಿಚಯ ಮಾಡಿಸುತ್ತವೆ.

ಸಬರದ ಕವಿತೆಗಳು

- ಡಾ. ಬಸವರಾಜ ಸಬರದ-

ಗುರುತು ಸಂಖ್ಯೆ KPP 0043
ಲೇಖಕರು ಡಾ. ಬಸವರಾಜ ಸಬರದ
ಭಾಷೆ ಕನ್ನಡ
ಪ್ರಕಟಿತ ವರ್ಷ 2000
ಬೆಲೆ 65/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 33/-
ಪುಟಗಳು 253

ಸತ್ವಶಾಲಿಯಾದ ಬಂಡಾಯ ಸಾಹಿತ್ಯಾಂದೋಲನದ ಸಮರ್ಥ ದನಿಯಾಗಿ, ಪ್ರತಿಭಟನೆಯ ಮನೋಧರ್ಮದ ಪ್ರತೀಕವಾಗಿ ಕಾಣಿಸಿಕೊಂಡ ಬಸವರಾಜ ಸಬರದ ಅವರ ಕವನಗಳಲ್ಲಿ ಭಾಷೆ, ವಿಚಾರವಂತಿಕೆ, ಕಲ್ಪನೆ ಮತ್ತು ಅಭಿವ್ಯಕ್ತಿಗಳ ಉಚ್ಛ್ರಾಯತೆ ಕಾಣಿಸುತ್ತದೆ. ನಿಶ್ಚಿತ ಮತ್ತು ವಿಶಿಷ್ಟ ಚಿಂತನೆ ಹಾಗೂ ಅಭಿವ್ಯಕ್ತಿಯಿಂದ ಕನ್ನಡ ಕಾವ್ಯ ಮಾರ್ಗದಲ್ಲಿ ತಮ್ಮದೆ ನೆಲೆ ಸ್ಥಾಪಿಸಿಕೊಂಡ ಸಬರದರ ಈ ಸಂಕಲನದಲ್ಲಿರುವ ಕವನಗಳೂ ಓದುಗರಿಗೆ ಅವರ ಕರ್ತೃತ್ವದ ಪರಿಚಯ ಮಾಡಿಸುತ್ತವೆ.

favorite ನೆಚ್ಚಿನ ಪುಸ್ತಕ shopping_cart ಖರೀದಿಸಿ

© 2024, ಕನ್ನಡ ಪುಸ್ತಕ ಪ್ರಾಧಿಕಾರ