ಅಧಿಕ ರಕ್ತದೊತ್ತಡದಿಂದ ಅನೇಕ ದುಷ್ಪರಿಣಾಮಗಳುಂಟಾಗುತ್ತವೆ. ಹೃದಯ, ಮೂತ್ರಪಿಂಡ, ಮಿದುಳಿನ ಕಾರ್ಯಕ್ಷಮತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ರಕ್ತದೊತ್ತಡ ಸಹಜಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯ. ಔಷಧಿಗಳ ಸೇವನೆ, ಆಹಾರ, ವ್ಯಾಯಾಮ, ಯೋಗ ಮುಂತಾದವುಗಳಿಂದ ನಿಯಂತ್ರಣ ಮಾಡಿಕೊಳ್ಳವುದರ ಬಗ್ಗೆ ವಿವರವಾಗಿ ಈ ಕೃತಿ ತಿಳಿಸುತ್ತದೆ.
ಗುರುತು ಸಂಖ್ಯೆ | KPP 0432 |
ಲೇಖಕರು | ಡಾ|| ಎನ್. ಗೋಪಾಲಕೃಷ್ಣ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 95/- |
ಪುಟಗಳು | 98 |