ಯಾವ ಯಾವ ಕಾಯಿಲೆಗೆ ಯಾವ ಪರೀಕ್ಷೆಗಳು ಮಾಡಿಸಬೇಕಾದ ಅವಶ್ಯಕತೆಯಿದೆ ಎಂಬುದನ್ನು ಈ ಕೃತಿ ತಿಳಿಸುತ್ತದೆ. ಅಲ್ಲದೇ ರಕ್ತಕಣಗಳು ಯಾವ ಪ್ರಮಾಣದಲ್ಲಿದ್ದರೆ ಸಹಜ ಮತ್ತು ಏರುಪೇರಾದರೆ ಏನೆಲ್ಲಾ ತೊಂದರೆಗಳುಂಟಾಗಬಹುದು ಎಂಬುದರ ಬಗ್ಗೆ ವಿವರವಾಗಿ ಮಂಡಿತವಾಗಿದೆ. ಹೃದಯ, ಯಕೃತ್, ಮೂತ್ರಪಿಂಡ ಮುಂತಾದ ಅಂಗಗಳ ಕಾರ್ಯಕ್ಷಮತೆಗೆ ಯಾವ ಪರೀಕ್ಷೆ ಮಾಡಿಸಬೇಕು? ಮೂಳೆಗಳ ಸಾಂದ್ರತೆ ಅರಿಯುವ ಪರೀಕ್ಷೆ, ಎದೆಗೂಡಿನ ರಹಸ್ಯ ಅರಿಯಲು, ಉದರದ ಮಾಯಾ ಪೆಟ್ಟಿಗೆ ವಿಷಯ, ಗರ್ಭಕೋಶದ ಕ್ಯಾನ್ಸರ್ ಪತ್ತೆಗೆ ತೀರಾ ಸರಳವಾದ ಪ್ಯಾಪ್ಸ್ಮಿಯರ್ ಪರೀಕ್ಷೆಗಳಲ್ಲದೇ ಅನೇಕ ವಿಧದ ಕಾಯಿಲೆಗಳ ಪತ್ತೆಗೆ ನೆರವಾಗುವ ಪರೀಕ್ಷೆಗಳ ಬಗ್ಗೆ ವಿವರಣೆಯಿದೆ.
ಗುರುತು ಸಂಖ್ಯೆ | KPP 0431 |
ಲೇಖಕರು | ಡಾ|| ನಾ. ಸೋಮೇಶ್ವರ |
ಭಾಷೆ | ಕನ್ನಡ |
ಪ್ರಕಟಿತ ವರ್ಷ | 2019 |
ಬೆಲೆ | ₹ |
ರಿಯಾಯಿತಿ | 0% |
ಪಾವತಿಸಬೇಕಾದ ಮೊತ್ತ | ₹ 150/- |
ಪುಟಗಳು | 196 |