ಸ್ವಾಗತ ನಿಮ್ಮ ಬುಟ್ಟಿ (0) | ಒಳಗೆ | ನೋಂದಾಯಿಸು
ಸುದ್ದಿ ಸಮಾಚಾರ:
2019ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರತಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ - ಹೆಚ್ಚಿನ ಮಾಹಿತಿಗೆ | ಇಂದು ಸಮಗ್ರ ವಚನ ಸಾಹಿತ್ಯ ಸಂಪುಟ ಮರು ಮುದ್ರಣ ಕುರಿತ ಸಭೆ ನಡೆಯಿತು - ಹೆಚ್ಚಿನ ಮಾಹಿತಿಗೆ | ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯ ತಾಂತ್ರಿಕ ಸಲಹಾ ಸಮಿತಿಯ ಸಭೆ - ಹೆಚ್ಚಿನ ಮಾಹಿತಿಗೆ | 2019ನೇ ಸಾಲಿನಲ್ಲಿ ಆಯ್ಕೆಯಾದ ಯುವಬರಹಗಾರರ ಚೊಚ್ಚಲ ಕೃತಿಗಳ ಪಟ್ಟಿ - ಹೆಚ್ಚಿನ ಮಾಹಿತಿಗೆ |

ನಮ್ಮ ಪುಸ್ತಕಗಳು

ಔಷಧಗಳು ನಡೆದು ಬಂದ ದಾರಿ

ಔಷಧಗಳು ನಡೆದು ಬಂದ ದಾರಿ

ಪುಸ್ತಕ ಸೂಚಿ

ಜಗತ್ತಿನ ವಿವಿಧ ಭಾಗಗಳಲ್ಲಿ ಮಾನವನ ವಿಕಾಸದೊಂದಿಗೆ ಔಷಧಗಳು ಸಾಗಿಬಂದ ಬಗೆ ಆಶ್ಚರ್ಯ ಹುಟ್ಟಿಸುವಂತಹುದು. ರೋಗಚರಿತ್ರೆ ದಾಖಲಿಸುವ ಪ್ರಯತ್ನ ಆರಂಭವಾದ ಬಗೆ ಮತ್ತು ಸಂಶೋಧನೆಯ ಬಗ್ಗೆ ವಿವರಿಸಲಾಗಿದೆ. ಔಷಧಗಳ ಕುರಿತಾದ ಅತ್ಯಂತ ಸ್ವಾರಸ್ಯಕರ ಮತ್ತು ವಸ್ತುನಿಷ್ಠತೆಯಿಂದ ಕೂಡಿದ ಕೃತಿಯಿದು.

 • ಗುರುತು ಸಂಖ್ಯೆ.

  KPP 0430

 • ಲೇಖಕರು

  ಡಾ|| ನಾ. ಸೋಮೇಶ್ವರ

 • ಭಾಷೆ

  ಕನ್ನಡ

 • ಪ್ರಕಟಿತ ವರ್ಷ

  2019

 • ಐಎಸ್‌ಬಿಎನ್‌

  978-93-5289-269-3

 • ಬೆಲೆ

  100/-

 • ರಿಯಾಯಿತಿ

  15%

 • ಪಾವತಿಸಬೇಕಾದ ಮೊತ್ತ

  ₹ 85/-

 • ಪುಟಗಳು

  120

ನೆಚ್ಚಿನ ಪುಸ್ತಕ ಖರೀದಿಸಿ
© 2020, ಕನ್ನಡ ಪುಸ್ತಕ ಪ್ರಾಧಿಕಾರ